ಸ್ನೇಹಿತ್​ನ ನೆನೆದು ಕಣ್ಣೀರು ಹಾಕಿದ ನಮ್ರತಾ ಗೌಡ

12 Dec 2023

Pic credit - Instagram

Author: Rajesh Duggumane

ಕಳೆದ ವೀಕೆಂಡ್​ನಲ್ಲಿ ಸ್ನೇಹಿತ್ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ. ಅವರನ್ನು ನೆನೆದು ನಮ್ರತಾ ಅವರು ಕಣ್ಣೀರು ಹಾಕಿದ್ದಾರೆ.

ಸ್ನೇಹಿತ್ ಎಲಿಮಿನೇಟ್

ಸ್ನೇಹಿತ್​ಗೆ ಸಖತ್ ಹರ್ಟ್ ಮಾಡಿದ್ದೀನಿ ಎಂದು ನಮ್ರತಾಗೆ ಅನಿಸಿದೆ. ಈ ಕಾರಣಕ್ಕೆ ಅವರು ಬೇಸರ ಮಾಡಿಕೊಂಡಿದ್ದಾರೆ.

ಹರ್ಟ್ ಮಾಡಿದ್ದೀನಿ..

ಮನೆಯವರು ನಮ್ರತಾಗೆ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಲಿಲ್ಲ.

ಸಮಾಧಾನ

ಬಿಗ್ ಬಾಸ್ ಮನಯೆಲ್ಲಿ ನಮ್ರತಾ ಹಾಗೂ ವಿನಯ್ ಒಟ್ಟಾಗಿದ್ದಾರೆ. ಅವರ ಗುಂಪು ಸಣ್ಣದಾಗಿದೆ.

ನಮ್ರತಾ ಆಟ

ನಮ್ರತಾ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಅವರಿಗೆ ದೊಡ್ಡ ಜನಪ್ರಿಯತೆ ಸಿಕ್ಕಿದೆ.

ಕಿರುತೆರೆ ನಟಿ

ನಾಮಿನೇಷನ್ ವಿಚಾರದಲ್ಲಿ ನಮ್ರತಾ ಅವರಿಗೆ ವಿಶೇಷ ಅಧಿಕಾರ ಸಿಕ್ಕಿದೆ. ಈ ಬಗ್ಗೆ ಅವರಿಗೆ ಖುಷಿ ಇದೆ.

ವಿಶೇಷ ಅಧಿಕಾರ

ನಮ್ರತಾ ಅವರು ಫಿನಾಲೆ ಏರಬೇಕು ಎನ್ನುವ ಕನಸು ಕಾಣುತ್ತಿದ್ದಾರೆ. ಅವರಿಗೆ ಯಶಸ್ಸು ಸಿಗುತ್ತದೆಯೋ ಅಥವಾ ಇಲ್ಲವೋ ನೋಡಬೇಕು.

ಫಿನಾಲೆ ಕನಸು

ಶೋಭಾ ಶೆಟ್ಟಿ ಕ್ಯೂಟ್​ನೆಸ್​ಗೆ ಫ್ಯಾನ್ಸ್ ಫಿದಾ