ಶೋಭಾ ಶೆಟ್ಟಿ ಕ್ಯೂಟ್​ನೆಸ್​ಗೆ ಫ್ಯಾನ್ಸ್ ಫಿದಾ

11 Dec 2023

Pic credit - Instagram

Author: Rajesh Duggumane

‘ತೆಲುಗು ಬಿಗ್ ಬಾಸ್ ಸೀಸನ್ 7’ರ ಸ್ಪರ್ಧಿ ಆಗಿ ಎಲ್ಲರ ಗಮನ ಸೆಳೆದ ಕನ್ನಡತಿ ಶೋಭಾ ಶೆಟ್ಟಿ.

ಬಿಗ್ ಬಾಸ್

14 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಶೋಭಾ ಶೆಟ್ಟಿ ಇದ್ದರು. ಅವರು ಈಗ ಎಲಿಮಿನೇಟ್ ಆಗಿದ್ದಾರೆ.

ಎಲಿಮಿನೇಷನ್

ಶೋಭಾ ಶೆಟ್ಟಿ ಮೇಲೆ ಹಲವು ಆರೋಪ ಇದೆ. ಅವರು ಅರಚಾಡುತ್ತಾರೆ ಎಂದು ಅನೇಕರು ಅವರನ್ನು ಟೀಕಿಸಿದ್ದಾರೆ.

ಹಲವು ಆರೋಪ

ಶೋಭಾ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಈ ಮೂಲಕ ಅವರು ಎಲ್ಲರ ಗಮನ ಸೆಳೆದರು.

ಕ್ಯೂಟ್​ ಹುಡುಗಿ

ಶೋಭಾ ಹಲವು ವಿಚಾರಗಳಲ್ಲಿ ಜಗಳ ಮಾಡಿದ್ದಾರೆ. ಅವರು ಎಲಿಮಿನೇಟ್ ಆಗಬೇಕು ಎಂದು ಅನೇಕರು ಆಗ್ರಹಿಸಿದ್ದರು.

ಸ್ಪರ್ಧಿಗಳ ಜೊತೆ ಜಗಳ

ಕನ್ನಡದವರಾದ ಶೋಭಾ ಅವರು ತೆಲುಗು ಧಾರಾವಾಹಿಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ಅವರ ಬೇಡಿಕೆ ಹೆಚ್ಚಿದೆ.

ಕಿರುತೆರೆ

ಬಿಗ್ ಬಾಸ್​ನಲ್ಲಿ 14 ವಾರ ಕಳೆದು ಅವರು ಜನಪ್ರಿಯತೆ ಹೆಚ್ಚಿಸಿಕೊಂಡರು. ಅವರಿಗೆ ಹಲವು ಆಫರ್​ಗಳು ಬರುತ್ತಿವೆ.

ಹೆಚ್ಚು ಜನಪ್ರಿಯತೆ

ಸ್ನೇಹಿತ್ ಗೌಡ ಎಲಿಮಿನೇಟ್ ಆಗಲು ಕಾರಣವಾದ ಅಂಶಗಳು..