ಬಾಲಿಯಲ್ಲಿ ಹನಿಮೂನ್‌ ಎಂಜಾಯ್‌ ಮಾಡುತ್ತಿರುವ ಬಿಗ್ ಬಾಸ್ ಸಿರಿ

24 Aug 2024

Pic credit - Instagram

Akshatha Vorkady

ಖ್ಯಾತ ನಟಿ, ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ಸಿರಿ ಗಂಡನ ಜೊತೆ ಬಾಲಿಗೆ ಹಾರಿದ್ದಾರೆ. 

ಬಿಗ್​ ಬಾಸ್​​​ ಸಿರಿ

Pic credit - Instagram

ಬಾಲಿಯಲ್ಲಿ ಜೋಡಿ ಹಕ್ಕಿಗಳು ಎಂಜಾಯ್​​ ಮಾಡುತ್ತಿರುವ ಫೋಟೋ ವೈರಲ್​​ ಆಗಿದೆ.

ಜೋಡಿ ಹಕ್ಕಿ

Pic credit - Instagram

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿನ ಭೋಗ ನಂದೀಶ್ವರ ದೇವಾಲಯದಲ್ಲಿ ಸಿರಿ ಸಿಂಪಲ್​​ ಆಗಿ ಮದುವೆಯಾಗಿದ್ದರು.

ಸಿಂಪಲ್​​ ಮದುವೆ

Pic credit - Instagram

ಉದ್ಯಮಿ ಪ್ರಭಾಕರ್​ ಬೋರೇಗೌಡ ಅವರೊಂದಿಗೆ  ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಿರಿ.

ದಾಂಪತ್ಯ ಜೀವನ

Pic credit - Instagram

ಸದ್ಯ ಗಂಡನೊಂದಿಗೆ ವಿದೇಶ ಪ್ರವಾಸ ಎಂಜಾಯ್​ ಮಾಡುತ್ತಿದ್ದು, ಫೋಟೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ವಿದೇಶ ಪ್ರವಾಸ

Pic credit - Instagram

ಸ್ವತಃ ಪ್ರಭಾಕರ್​ ಬೋರೇಗೌಡ ಅವರು ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಪ್ರಭಾಕರ್​ ಬೋರೇಗೌಡ

Pic credit - Instagram

ಮನೆಯೊಂದು ಮೂರು ಬಾಗಿಲು, ರಂಗೋಲಿ, ಬದುಕು ಸೀರಿಯಲ್‌ಗಳು ಮೂಲಕ ಟಿವಿ ಪ್ರೇಕ್ಷಕರ ಗಮನ ಸೆಳೆದಿದ್ದ ಸಿರಿ. 

ಬಿಗ್​ ಬಾಸ್​​​ ಸಿರಿ

Pic credit - Instagram

ಗ್ಲಾಮರ್ ಅವತಾರದಲ್ಲಿ ಮಿಂಚಿದ ಶರ್ಮಿಳಾ ಮಾಂಡ್ರೆ