ಬಿಗ್ ಬಾಸ್ ಮನೆಯಲ್ಲಿ ಹೆಚ್ಚುತ್ತಿದೆ ವಿನಯ್ ಗೌಡ ಕೋಪ

19- Oct 2023

Pic credit - instagram

ವಿನಯ್ ಗೌಡ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರು ಟಫ್ ಕಂಟೆಸ್ಟಂಟ್ ಎಂದು ಗುರುತಿಸಿಕೊಂಡಿದ್ದಾರೆ.

ವಿನಯ್ ಗೌಡ

ವಿನಯ್ ಬಾಯಿಯಿಂದ ಹೇರಳವಾಗಿ ಬೀಪ್ ಶಬ್ದಗಳ ಬಳಕೆ ಆಗುತ್ತಿದೆ. ಅವರು ವಿಪರೀತ ಕೋಪ ಮಾಡಿಕೊಳ್ಳುತ್ತಿದ್ದಾರೆ.

ಬೀಪ್ ಶಬ್ದ

ವಿನಯ್ ಅವರು ಸಖತ್ ಸಿಟ್ಟಾಗಿದ್ದಾರೆ. ಅವರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬರುತ್ತಿರುವುದರಿಂದ ವಿನಯ್ ಅಸಮಾಧಾನಗೊಂಡಿದ್ದಾರೆ.

ಸಿಟ್ಟಾದ ವಿನಯ್

ವಿನಯ್ ಗೌಡ ಅವರು ಕಣ್ಣೀರು ಹಾಕಿದರು. ‘ನನ್ನ ಮಗ ಹಾಗೂ ಕುಟುಂಬ ಅಷ್ಟೇ ನನಗೆ ಮುಖ್ಯ’ ಎಂದಿದ್ದಾರೆ ವಿನಯ್ ಗೌಡ.

ಕಣ್ಣೀರು ಹಾಕಿದ್ರು

ಸಂಗೀತಾ ಹಾಗೂ ವಿನಯ್ ಗೌಡ ಮಧ್ಯೆ ಅಸಮಾಧಾನ ಮೂಡಿದೆ. ಇಬ್ಬರ ಮಧ್ಯೆ ಕಿತ್ತಾಟ ಆರಂಭ ಆಗಿದೆ.

ಸಂಗೀತಾ ಬಗ್ಗೆ

ಯಾವ ವಿಚಾರಕ್ಕೂ ನನ್ನ ತರಬೇಡಿ ಎಂದು ಅನೇಕರ ಬಳಿ ವಿನಯ್ ಅವರು ಕೋರಿಕೊಂಡಿದ್ದಾರೆ.

ನನ್ನ ತರಬೇಡಿ

ಬಿಗ್ ಬಾಸ್ ಮನೆಯಲ್ಲಿ ಕಾಂಪಿಟೇಷನ್ ಹೆಚ್ಚುತ್ತಿದೆ. ಸ್ಪರ್ಧಿಗಳ ಮಧ್ಯೆ ಕಿತ್ತಾಟವೂ ಜೋರಾಗಿದೆ.

ಹೆಚ್ಚಿದೆ ಕಾಂಪಿಟೇಷನ್

ಬಿಂದಾಸ್ ಆಗಿ ಸಮಯ ಕಳೆದ ಪೂಜಾ ಹೆಗ್ಡೆ