ಬಿಂದಾಸ್ ಆಗಿ ಸಮಯ ಕಳೆದ ಪೂಜಾ ಹೆಗ್ಡೆ

18- Oct 2023

Pic credit - instagram

ಪೂಜಾ ಹೆಗ್ಡೆ ಅವರು ಇತ್ತೀಚೆಗೆ ಮಾಲ್ಡೀವ್ಸ್​​ಗೆ ತೆರಳಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪೂಜಾ ಹೆಗ್ಡೆ

ಪೂಜಾ ಹೆಗ್ಡೆ ಅವರು ರಜೆಯ ಮಜವನ್ನು ಸವಿದಿದ್ದಾರೆ. ಹಾಯಾಗಿ ಅವರು ಸುತ್ತಾಟ ನಡೆಸಿದ್ದಾರೆ.

ಮೋಜು ಮಸ್ತಿ

ಪೂಜಾ ಹೆಗ್ಡೆ ಅವರು ಒಂದು ದೊಡ್ಡ ಬ್ರೇಕ್ ಪಡೆದಂತೆ ಇದೆ. ಅವರು ಇಷ್ಟು ದಿನ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ.

ದೊಡ್ಡ ಬ್ರೇಕ್

ಪೂಜಾ ಹೆಗ್ಡೆ ಅವರು ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ. ತೆಲುಗು, ಹಿಂದಿ ಭಾಷೆಯಲ್ಲಿ ಅವರು ನಟಿಸಿದ್ದಾರೆ.

ಬಹುಭಾಷಾ ನಟಿ

ಪೂಜಾ ಹೆಗ್ಡೆ ಅವರು ಬೋಲ್ಡ್ ಫೋಟೋ ಹಂಚಿಕೊಳ್ಳುವುದರಲ್ಲಿ ಎತ್ತಿದ ಕೈ. ಅವರು ಸದಾ ಹಾಟ್ ಆಗಿ ಮಿಂಚುತ್ತಾರೆ.

ಬೋಲ್ಡ್ ಫೋಟೋ

ಶಾಹಿದ್ ಕಪೂರ್ ಜೊತೆ ನಟಿಸುತ್ತಿರುವ ಹೊಸ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ ಆಗಿದ್ದಾರೆ.

ಹೊಸ ಸಿನಿಮಾ

ಬಿಕಿನಿ ತೊಟ್ಟು ಪೂಜಾ ಹೆಗ್ಡೆ ಗಮನ ಸೆಳೆದಿದ್ದಾರೆ. ಅವರ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ಬಿಕಿನಿ ಟ್ರೀಟ್

ಕ್ಯೂಟ್ ಲುಕ್​ನಲ್ಲಿ ಕಾಣಿಸಿಕೊಂಡ ನಟಿ ರಕುಲ್ ಪ್ರೀತ್