ಕ್ಯೂಟ್ ಲುಕ್​ನಲ್ಲಿ ಕಾಣಿಸಿಕೊಂಡ ನಟಿ ರಕುಲ್ ಪ್ರೀತ್

18- Oct 2023

Pic credit - instagram

ರಕುಲ್ ಪ್ರೀತ್ ಅವರು ಹೊಸ ಫೋಟೋಶೂಟ್ ಮಾಡಿದ್ದಾರೆ. ಈ ಫೋಟೋ ಮೂಲಕ ಅವರ ಗಮನ ಸೆಳೆದಿದ್ದಾರೆ.

ಕ್ಯೂಟ್ ಲುಕ್

ಬಾಲಿವುಡ್​ನಲ್ಲಿ ಬೇಡಿಕೆಯ ನಟಿಯಾಗಿ ರಕುಲ್ ಅವರು ಮಿಂಚುತ್ತಿದ್ದಾರೆ. ಅವರಿಗೆ ಸಖತ್ ಬೇಡಿಕೆ ಇದೆ.

ಬೇಡಿಕೆಯ ನಟಿ

ಬಾಲಿವುಡ್​ನ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ರಕುಲ್ ಅವರು ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ

ಜಾಕಿ ಭಗ್ನಾನಿ

ಜಾಕಿ ಜೊತೆ ರಕುಲ್ ಪ್ರೀತ್ ಸಿಂಗ್ ಅವರು ಆಗಾಗ ಸುತ್ತಾಟ ನಡೆಸುತ್ತಾ ಇರುತ್ತಾರೆ.

ಸುತ್ತಾಟ

ಕನ್ನಡದ ‘ಗಿಲ್ಲಿ’ ಚಿತ್ರದ ಮೂಲಕ ರಕುಲ್ ಪ್ರೀತ್ ಸಿಂಗ್ ಅವರು ಬಣ್ಣದ ಬದುಕು ಆರಂಭಿಸಿದರು.

ಕನ್ನಡ ಸಿನಿಮಾ

ರಕುಲ್ ಪ್ರೀತ್ ಸಿಂಗ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಫೋಟೋ ಗಮನ ಸೆಳೆಯುತ್ತವೆ.

ಹಾಟ್ ಫೋಟೋಸ್

ರಕುಲ್ ಅವರನ್ನು 2.3 ಕೋಟಿ ಜನರು ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡುತ್ತಿದ್ದಾರೆ. ಇದು ಅವರ ಖ್ಯಾತಿಯನ್ನು ತಿಳಿಸುತ್ತದೆ.

ಹಿಂಬಾಲಕರ ಬಳಗ

‘ಬಿಗ್ ಬಾಸ್ ಮನೆಯಲ್ಲಿ ನನ್ನು ಟಾರ್ಗೆಟ್ ಮಾಡ್ಲಾಕ್ತಿದೆ’