‘ಬಿಗ್ ಬಾಸ್ ಮನೆಯಲ್ಲಿ ನನ್ನು ಟಾರ್ಗೆಟ್ ಮಾಡ್ಲಾಕ್ತಿದೆ’

18- Oct 2023

Pic credit - instagram

ಸಂಗೀತಾ ಶೃಂಗೇರಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಇತರ 15 ಸ್ಪರ್ಧಿಗಳ ಜೊತೆ ಸ್ಪರ್ಧಿಸುತ್ತಿದ್ದಾರೆ.

ಸಂಗೀತಾ ಶೃಂಗೇರಿ

ಸಂಗೀತಾಗೆ ಬಿಗ್ ಬಾಸ್ ಮನೆಯಲ್ಲಿ ತಾವು ಟಾರ್ಗೆಟ್ ಆಗುತ್ತಿರುವ ಭಾವನೆ ಕಾಡುತ್ತಿದೆ. ಇದನ್ನು ಓಪನ್ ಆಗಿ ಹೇಳಿದ್ದಾರೆ.

ಟಾರ್ಗೆಟ್ ಭಾವನೆ

ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ ಬಳಿಕ ಸಂಗೀತಾ ಅವರು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ.

ಕಣ್ಣೀರು ಹಾಕಿದ್ರು

ವಿನಯ್ ಜೊತೆ ಸಂಗೀತಾ ಅವರು ದ್ವೇಷ ಕಟ್ಟಿಕೊಂಡಿದ್ದಾರೆ. ಇಬ್ಬರೂ ಬದ್ಧ ವೈರಿಗಳಂತೆ ವರ್ತಿಸುತ್ತಿದ್ದಾರೆ.

ವಿನಯ್ ಜೊತೆ

ಕಾರ್ತಿಕ್ ಜೊತೆ ಸಂಗೀತಾಗೆ ಉತ್ತಮ ಬಾಂಧವ್ಯ ಮೂಡಿದೆ. ಇಬ್ಬರ ಮಧ್ಯೆ ಆಪ್ತತೆ ಬೆಳೆಯುತ್ತಿದೆ.

ಕಾರ್ತಿಕ್ ಜೊತೆ

ನನ್ನ ಕೆಲಸವನ್ನು ಗುರುತಿಸುತ್ತಿಲ್ಲ ಎಂದು ಸಂಗೀತಾ ಅವರು ಕಳೆದ ವೀಕೆಂಡ್​ನಲ್ಲಿ ಕಣ್ಣಿರು ಹಾಕಿದ್ದರು.

ಕೆಲಸ ಗುರುತಿಸಿಲ್ಲ

‘777 ಚಾರ್ಲಿ’ ಸಿನಿಮಾದ ನಟಿಯಾಗಿ ಸಂಗೀತಾ ಶೃಂಗೇರಿ ಅವರು ಜನಪ್ರಿಯತೆ ಪಡೆದರು.

‘777 ಚಾರ್ಲಿ’

ಅಲ್ಲು ಅರ್ಜುನ್ ಅಭಿಮಾನಿಗಳಿಗೆ ವಿಶೇಷ ದಿನ