‘2 ಮಕ್ಕಳ ತಾಯಿ ಅಂತ ಹೇಳೋಕಾಗತ್ತಾ?’: ಅನುಷ್ಕಾಗೆ ಫ್ಯಾನ್ಸ್​ ಹೊಗಳಿಕೆ.

01 May 2024

Pic credit - instagram

Author: Madankumar

ಮೇ 1ರಂದು ನಟಿ ಅನುಷ್ಕಾ ಶರ್ಮಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಅನುಷ್ಕಾ ಹುಟ್ಟುಹಬ್ಬ

ಬಾಲಿವುಡ್​ ಬೆಡಗಿ ಅನುಷ್ಕಾ ಶರ್ಮಾ ಅವರಿಗೆ ಈಗ 36 ವರ್ಷ ವಯಸ್ಸು.

36ರ ಪ್ರಾಯದ ನಟಿ

ವಮಿಕಾ ಮತ್ತು ಅಕಾಯ್​ ಎಂಬಿಬ್ಬರು ಮಕ್ಕಳಿಗೆ ಜನ್ಮ ನೀಡಿರುವ ಅನುಷ್ಕಾ.

ಇಬ್ಬರು ಮಕ್ಕಳು

ವಿರಾಟ್​ ಕೊಯ್ಲಿ ಪತ್ನಿ ಎಂಬ ಕಾರಣದಿಂದಲೂ ಹೆಚ್ಚಿದೆ ಅನುಷ್ಕಾ ಜನಪ್ರಿಯತೆ.

ವಿರಾಟ್​ ಕೊಹ್ಲಿ ಪತ್ನಿ

ಮಕ್ಕಳ ಪಾಲನೆ ಸಲುವಾಗಿ ನಟನೆಗೆ ಸದ್ಯಕ್ಕೆ ಸಣ್ಣ ಬ್ರೇಕ್​ ನೀಡಿರುವ ಅನುಷ್ಕಾ.

ನಟನೆಗೆ ಬ್ರೇಕ್​

ಸಿನಿಮಾದಿಂದ ದೂರ ಇದ್ದರೂ ಜಾಹೀರಾತುಗಳಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ.

ಜಾಹೀರಾತುಗಳು

ಈ ಫೋಟೋಗಳನ್ನು ಕಂಡು ಹೊಗಳುತ್ತಿದ್ದಾರೆ ಅನುಷ್ಕಾ ಶರ್ಮಾ ಫ್ಯಾನ್ಸ್​.

ಫ್ಯಾನ್ಸ್​ ಹೊಗಳಿಕೆ

6.7 ಕೋಟಿಗೂ ಅಧಿಕ ಜನರು ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡ್ತಿದ್ದಾರೆ.

ಭರ್ಜರಿ ಫಾಲೋವರ್ಸ್​

Next: ‘ಹೀರಾಮಂಡಿ’ ಬಿಡುಗಡೆಯ ಖುಷಿಯಲ್ಲಿ ನಟಿ ಸೋನಾಕ್ಷಿ ಸಿನ್ಹಾ