ಬೋಲ್ಡ್ ಅವತಾರದಲ್ಲಿ ಮಿಂಚ್ತಾರೆ ನಟಿ ಜಾನ್ವಿ ಕಪೂರ್

06 Mar 2024

Pic credit - Instagram

Author: Rajesh Duggumane

ಜಾನ್ವಿ ಕಪೂರ್ ಅವರಿಗೆ ಇಂದು (ಮಾರ್ಚ್​ 6) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ಜಾನ್ವಿ ಕಪೂರ್

ಜಾನ್ವಿ ಕಪೂರ್ ಅವರು ಬೋಲ್ಡ್ ಫೋಟೋ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾ ಇರುತ್ತಾರೆ.

ಬೋಲ್ಡ್ ಫೋಟೋ

ಜಾನ್ವಿ ಕಪೂರ್ ಅವರು ಸಾಕಷ್ಟು ಫೋಟೋಗಳು ಭರ್ಜರಿ ವೈರಲ್ ಆಗಿ ಲೈಕ್ಸ್ ಪಡೆಯುತ್ತವೆ.

ವೈರಲ್ ಸುಂದರಿ

ಜಾನ್ವಿ ಕಪೂರ್ ಅವರು ಬೋಲ್ಡ್ ಆಗಿ ಪೋಸ್​ ಕೊಡೋಕೆ ಹೆಚ್ಚು ಇಷ್ಟಪಡುತ್ತಾರೆ ಅನ್ನೋದು ವಿಶೇಷ.

ಬೋಲ್ಡ್

ಖ್ಯಾತ ನಿರ್ಮಾಪಕ ಬೋನಿ ಕಪೂರ್ ಹಾಗೂ ನಟಿ ಶ್ರೀದೇವಿ ಮಗಳು ಜಾನ್ವಿ ಕಪೂರ್.

ಸ್ಟಾರ್ ಕಿಡ್

ಜಾನ್ವಿ ಕಪೂರ್ ಅವರು ಹಾಟ್ ಆಗಿ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ.

ಹಾಟ್ ಬೆಡಗಿ

ಜಾನ್ವಿ ಕಪೂರ್ ಅವರಿಗೆ ಈಗ ಹೇಳಿಕೊಳ್ಳುವಂಥ ದೊಡ್ಡ ಗೆಲುವು ಇನ್ನುವರೆಗೂ ಸಿಕ್ಕಿಲ್ಲ.

ಸಿಕ್ಕಿಲ್ಲ ಗೆಲುವು

ಹೊಸ ಚಿತ್ರ ಒಪ್ಪಿಕೊಳ್ಳಲು ದೀಪಿಕಾಗೆ ಇನ್ನೆಷ್ಟು ವರ್ಷ ಬೇಕು?