ಹೊಸ ಚಿತ್ರ ಒಪ್ಪಿಕೊಳ್ಳಲು ದೀಪಿಕಾಗೆ ಇನ್ನೆಷ್ಟು ವರ್ಷ ಬೇಕು?

05 Mar 2024

Pic credit - Instagram

Author: Rajesh Duggumane

ದೀಪಿಕಾ ಪಡುಕೋಣೆ ಅವರು ಸದ್ಯ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದಾರೆ. ಈ ವಿಚಾರ ಫ್ಯಾನ್ಸ್​ಗೆ ಖುಷಿ ನೀಡಿದೆ.

ದೀಪಿಕಾ ಪಡುಕೋಣೆ

ದೀಪಿಕಾ ಅವರು ಸುರ ಸುಂದರಿ. ಅವರಿಗೆ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ.

ಸುರ ಸುಂದರಿ

ದೀಪಿಕಾ ಅವರು ಅನೌನ್ಸ್ ಮಾಡಿದ ಪ್ರೆಗ್ನೆನ್ಸಿ ಪೋಸ್ಟ್ ಸಖತ್ ವೈರಲ್ ಆಗಿ ಗಮನ ಸೆಳೆಯುತ್ತಿದೆ.

ವೈರಲ್ ಪೋಸ್ಟ್

ಸದ್ಯಕ್ಕಂತೂ ದೀಪಿಕಾ ಪಡುಕೋಣೆ ಹೊಸ ಸಿನಿಮಾ ಒಪ್ಪಿಕೊಳ್ಳುವ ಬಗ್ಗೆ ಆಸಕ್ತಿ ಇಟ್ಟುಕೊಂಡಿಲ್ಲ.

ಹೊಸ ಸಿನಿಮಾ

ದೀಪಿಕಾ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಲು ಕನಿಷ್ಠ ಇನ್ನೂ ಎರಡು ವರ್ಷ ಬೇಕು.

ಎರಡು ವರ್ಷ

ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಆ್ಯಕ್ಷನ್ ಸಿನಿಮಾಗಳ ಮೂಲಕ ಫೇಮಸ್ ಆಗಿದ್ದಾರೆ.

ಆ್ಯಕ್ಷನ್ ಸಿನಿಮಾ

ದೀಪಿಕಾ ಪಡುಕೋಣೆ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಇದೆ. ಅವರ ಜನಪ್ರಿಯತೆ ಹೆಚ್ಚಾಗಿದೆ.

ಕನ್ನಡ ಸಿನಿಮಾ

ದೀಪಿಕಾ ದಾಸ್ ಮದುವೆ ವಿಚಾರ ನಂಬೋಕೆ ರೆಡಿ ಇಲ್ಲ ಫ್ಯಾನ್ಸ್