ಮತ್ತೆ ಬೋಲ್ಡ್​ ಅವತಾರದ ಫೋಟೋ ಹಂಚಿಕೊಂಡ ನಟಿ ಚೈತ್ರಾ ಆಚಾರ್​.

12 March 2024

Pic credit - instagram

Author: Madankumar

ಚೈತ್ರಾ ಆಚಾರ್​ ಅವರು ಬೋಲ್ಡ್​ ಪಾತ್ರಗಳನ್ನ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಬೋಲ್ಡ್​ ನಟಿ

ಇತ್ತೀಚೆಗೆ ತೆರೆಕಂಡ ಬ್ಲಿಂಕ್​ ಸಿನಿಮಾ ಮೂಲಕ ಗಮನ ಸೆಳೆದಿರುವ ನಟಿ ಚೈತ್ರಾ.

ಬ್ಲಿಂಕ್​ ಗೆಲುವು

‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಚಿತ್ರದಲ್ಲಿ ಮಿಂಚಿದ ಚೈತ್ರಾ ಆಚಾರ್​.

ಸೈಡ್​ ಬಿ ಸುಂದರಿ

ಈ ಮುಂಚೆ ಕೂಡ ಚೈತ್ರಾ ಅವರ ಹಾಟ್​ ಆಗಿ ಫೋಟೋಶೂಟ್​ ಮಾಡಿಸಿದ್ದರು.

ಈ ಮೊದಲು

ಚೈತ್ರಾ ಆಚಾರ್​ ಅವರ ಸಿನಿಮಾಗಳಿಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಜನಮೆಚ್ಚುಗೆ

ಟೋಬಿ ಸಿನಿಮಾದಲ್ಲಿ ಒಂದು ಡಿಫರೆಂಟ್​ ಮಾತ್ರ ಮಾಡಿದ ಕಲಾವಿದೆ ಚೈತ್ರಾ.

ಟೋಬಿಯಲ್ಲೂ

ಡಿಫರೆಂಟ್​ ಆಗಿರುವ ಸ್ಕ್ರಿಪ್ಟ್​ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನಟಿ.

ಸ್ಕ್ರಿಪ್ಟ್​ ಆಯ್ಕೆ

ಚೈತ್ರಾ ಆಚಾರ್​ ಅವರು ನಟನೆ ಮಾತ್ರವಲ್ಲದೇ ಗಾಯನದಲ್ಲೂ ಫೇಮಸ್​ ಆಗಿದ್ದಾರೆ.

ಗಾಯಕಿಯೂ

Next: ಮಂತ್ರಾಲಯಕ್ಕೆ ತೆರಳಿ ರಾಯರ ಆಶೀರ್ವಾದ ಪಡೆದ ಸೋನು ಶ್ರೀನಿವಾಸ್​ ಗೌಡ