‘ಅನಿಮಲ್​’ ಚಿತ್ರದಲ್ಲಿ ಮಿಂಚಿದ ಬಾಬಿ ಡಿಯೋಲ್​; ಆದರೂ ಫ್ಯಾನ್ಸ್​ಗೆ ಇದೆ ಬೇಸರ

04 Dec 2023

Pic credit - instagram

Author: Madankumar

ರಣಬೀರ್​ ಕಪೂರ್​ ನಟನೆಯ ‘ಅನಿಮಲ್​’ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿದೆ.

ಸೂಪರ್​ ಹಿಟ್​

‘ಅನಿಮಲ್​’ ಸಿನಿಮಾದಲ್ಲಿ ಬಾಬಿ ಡಿಯೋಲ್​ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

ಪ್ರಮುಖ ಪಾತ್ರ

ಈ ಸಿನಿಮಾದಲ್ಲಿನ ಬಾಬಿ ಡಿಯೋಲ್​ ಅವರ ನಟನೆಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭರ್ಜರಿ ಮೆಚ್ಚುಗೆ

ಸಿನಿಮಾ ಸೂಪರ್​ ಹಿಟ್​ ಆದರೂ ಕೂಡ ಬಾಬಿ ಡಿಯೋಲ್​ ಫ್ಯಾನ್ಸ್​ ಮುನಿಸಿಕೊಂಡಿದ್ದಾರೆ.

ಆದರೂ ಬೇಸರ

ಬಾಬಿ ಡಿಯೋಲ್​ ಅವರಿಗೆ ಹೆಚ್ಚಿನ ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ ಎಂಬುದೇ ಬೇಸರಕ್ಕೆ ಕಾರಣ.

ಕಾರಣ ಏನು?

ಕಡಿಮೆ ಸ್ಕ್ರೀನ್​ ಸ್ಪೇಸ್​ ಬಗ್ಗೆ ತಮಗೆ ಬೇಸರ ಇಲ್ಲ ಎಂದು ಬಾಬಿ ಡಿಯೋಲ್​ ಹೇಳಿದ್ದಾರೆ.

ನಟನ ಮಾತು

‘ನನ್ನ ಪಾತ್ರ ಇರುವುದಿಷ್ಟೇ ಅಂತ ನನಗೆ ಮೊದಲೇ ತಿಳಿದಿತ್ತು’ ಎಂದ ಬಾಬಿ ಡಿಯೋಲ್​.

ಮೊದಲೇ ತಿಳಿದಿತ್ತು

ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದಕ್ಕೆ ಬಾಬಿ ಡಿಯೋಲ್​ ಎಮೋಷನಲ್​ ಆಗಿದ್ದಾರೆ.

ಎಮೋಷನಲ್​

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..