‘ಅನಿಮಲ್​’ ಸೂಪರ್​ ಹಿಟ್​ ಆದ ಬಳಿಕ ಹೆಚ್ಚಿದೆ ಬಾಬಿ ಡಿಯೋಲ್​ ಬೇಡಿಕೆ.

19 Dec 2023

Pic credit - instagram

Author: Madankumar

ಬಾಬಿ ಡಿಯೋಲ್​ ಅವರು ಅನಿಮಲ್​ ಸಿನಿಮಾದಲ್ಲಿ ವಿಲನ್​ ಪಾತ್ರ ಮಾಡಿದ್ದಾರೆ.

ವಿಲನ್​ ಪಾತ್ರ

‘ಅನಿಮಲ್​’ ಸಿನಿಮಾದಲ್ಲಿ ಬಾಬಿ ಡಿಯೋಲ್​ ಮಾಡಿದ ಪಾತ್ರಕ್ಕೆ ಡೈಲಾಗ್​ ಇಲ್ಲ.

ಡೈಲಾಗ್​ ಇಲ್ಲ

ಸಿನಿಮಾದಲ್ಲಿನ ಬಾಬಿ ಡಿಯೋಲ್​ ಅವರ ಎಂಟ್ರಿ ಸೀನ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಸಖತ್​ ವೈರಲ್​

ತೆರೆಮೇಲೆ ಬಾಬಿ ಡಿಯೋಲ್​ ಕಡಿಮೆ ಸಮಯ ಇದ್ದರೂ ಜನಮೆಚ್ಚುಗೆ ಗಳಿಸಿದ್ದಾರೆ.

ಕಡಿಮೆ ಸಮಯ

ಬಾಬಿ ಡಿಯೋಲ್​ ಅವರಿಗೆ ‘ಅನಿಮಲ್​’ ಸಿನಿಮಾದಿಂದ ಭಾರಿ ಯಶಸ್ಸು ಸಿಕ್ಕಿದೆ.

ಭಾರಿ ಯಶಸ್ಸು

ಸಿನಿಮಾ ಗೆದ್ದ ಖುಷಿಯಲ್ಲಿ ಹೊಸ ಫೋಟೋಶೂಟ್​ ಮಾಡಿಸಿದ ಬಾಬಿ ಡಿಯೋಲ್.

ಹೊಸ ಫೋಟೋ

ಬಾಬಿ ಡಿಯೋಲ್​ ಅವರಿಗೆ ಇರುವ ಫ್ಯಾನ್​ ಫಾಲೋಯಿಂಗ್​ ಈಗ ಇನ್ನಷ್ಟು ಹೆಚ್ಚಿದೆ.

ಹೆಚ್ಚಿದ ಖ್ಯಾತಿ

ಬಾಬಿ ಡಿಯೋಲ್​ ನಟಿಸಲಿರುವ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಮೂಡಿದೆ.

ಮುಂದಿನ ಚಿತ್ರ

Next: ‘ಗೆಲುವಿನ ಹತ್ತಿರದಲ್ಲಿ ಡ್ರೋನ್​ ಪ್ರತಾಪ್​; ಬಿಗ್ ಬಾಸ್​ ಮನೆಯಲ್ಲಿ ಭರವಸೆಯ ಸ್ಪರ್ಧಿ