ಹಾಟ್​​​ ಅವತಾರದಲ್ಲಿ ಕೆಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ

11 November 2023

Pic Credit - Instagram

ಬಾಲಿವುಡ್​​ ನಟನ ಪುತ್ರಿ ಹಾಗೂ ಟೀಂ ಇಂಡಿಯಾ ಸ್ಟಾರ್ ಆಟಗಾರ ಕೆಎಲ್ ರಾಹುಲ್​​ನ ಪತ್ನಿ ಅಥಿಯಾ ಶೆಟ್ಟಿ

ಅಥಿಯಾ ಶೆಟ್ಟಿ ==============

Pic Credit - Instagram

ಇದೀಗಾ ಅಥಿಯಾ ಹೊಸ ಫೋಟೋಶೂಟ್​​ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಅಥಿಯಾ ಶೆಟ್ಟಿ ==============

Pic Credit - Instagram

ನಟಿ ಹಾಗೂ ಮಾಡೆಲ್​ ಆಗಿ ಗುರುತಿಸಿಕೊಂಡಿರುವ ಅಥಿಯಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಅಥಿಯಾ ಶೆಟ್ಟಿ ==============

Pic Credit - Instagram

2023ರ ವರ್ಷಾರಂಭದಲ್ಲಿ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್  ಜೊತೆ ಸಪ್ತಪದಿ ತುಳಿದಿದ್ದ ಅಥಿಯಾ.

ಅಥಿಯಾ ಶೆಟ್ಟಿ ==============

Pic Credit - Instagram

ಹೀರೋ, ಮುಬಾರಕನ್ ಮತ್ತು ಮೋತಿಚೂರ್ ಚಕ್ನಾಚೂರ್ ಹಿಂದಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಅಥಿಯಾ.

ಅಥಿಯಾ ಶೆಟ್ಟಿ ==============

Pic Credit - Instagram

ಸದ್ಯ ನಟಿಯ ಹಾಟ್​ ಅವತಾರದ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ.

ಅಥಿಯಾ ಶೆಟ್ಟಿ ==============

Pic Credit - Instagram

ಕೆಂಪುಡುಗೆಯಲ್ಲಿ 'ಬಿಂದಾಸ್​​' ಬೆಡಗಿ ಹನ್ಸಿಕಾ ಮೋಟ್ವಾನಿ