ಕೆಂಪುಡುಗೆಯಲ್ಲಿ 'ಬಿಂದಾಸ್​​' ಬೆಡಗಿ ಹನ್ಸಿಕಾ ಮೋಟ್ವಾನಿ

11 November 2023

Pic Credit - Instagram

ಡಾ.ಪುನೀತ್ ರಾಜ್‌ಕುಮಾರ್ ಜೊತೆ ಬಿಂದಾಸ್ ಸಿನಿಮಾದಲ್ಲಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ.

ಬಿಂದಾಸ್ ಸಿನಿಮಾ ==============

Pic Credit - Instagram

ಸದ್ಯ ಕೆಂಪು ಬಣ್ಣದ ಉಡುಗೆಯಲ್ಲಿ ಕ್ಯೂಟ್​ ಆ್ಯಂಡ್​ ಹಾಟ್​ ಲುಕ್​​ನಲ್ಲಿ ಮಿಂಚಿದ ಹನ್ಸಿಕಾ

ಕ್ಯೂಟ್​ ಆ್ಯಂಡ್​ ಹಾಟ್ ==============

Pic Credit - Instagram

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಹನ್ಸಿಕಾ, ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ.

ಬಾಲನಟಿ ==============

Pic Credit - Instagram

ತೆಲುಗಿನ 'ದೇಶಮುದುರು' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ್ದ ಹನ್ಸಿಕಾ

'ದೇಶಮುದುರು' ==============

Pic Credit - Instagram

ಬಹುಭಾಷಾ ಬೆಡಗಿಯ ಬ್ಯೂಟಿಗೆ ಅಭಿಮಾನಿಗಳು ಲೈಕುಗಳ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಬಹುಭಾಷಾ ಬೆಡಗಿ ==============

Pic Credit - Instagram

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್ ಆಗಿರುವ ಹನ್ಸಿಕಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಹನ್ಸಿಕಾ ಮೋಟ್ವಾನಿ ==============

Pic Credit - Instagram

ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ 6.1 ಮಿಲಿಯನ್​​ ಫಾಲೋವರ್ಸ್​ ಗಳನ್ನು ಹೊಂದಿರುವ ಸೌತ್​​ ಬ್ಯೂಟಿ.

6.1 ಮಿಲಿಯನ್ ==============

Pic Credit - Instagram

ಸನ್ನಿಲಿಯೋನ್​​​ ಹೊಸ ಫೋಟೋ ಕಂಡು 'ನನ್ನ ಮದುವೆಯಾಗ್ತೀರಾ' ಎಂದ ಈ ಸೆಲೆಬ್ರೆಟಿ ಯಾರು ಗೊತ್ತಾ?