ಸನ್ನಿಲಿಯೋನ್​​​ ಹೊಸ ಫೋಟೋ ಕಂಡು 'ನನ್ನ ಮದುವೆಯಾಗ್ತೀರಾ' ಎಂದ ಈ ಸೆಲೆಬ್ರೆಟಿ ಯಾರು ಗೊತ್ತಾ?

11 November 2023

Pic Credit - Instagram

ದೀಪಾವಳಿ ಹಬ್ಬದ ಪ್ರಯುಕ್ತ ಬೇಬಿ ಡಾಲ್ ಸನ್ನಿಲಿಯೋನ್​​​​ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ದೀಪಾವಳಿ ಹಬ್ಬ ==============

Pic Credit - Instagram

ಕಪ್ಪು ಬಣ್ಣದ ಲೆಹಾಂಗ ತೊಟ್ಟು ಹಾಟ್​ ಅವತಾರದಲ್ಲಿ ಮಿರಮಿರ ಮಿಂಚಿದ ಸನ್ನಿಲಿಯೋನ್​

ಹಾಟ್​ ಅವತಾರ ==============

Pic Credit - Instagram

ಸನ್ನಿಯ ಬ್ಯೂಟಿಗೆ ಪತಿ ಡೇನಿಯಲ್‌ ವೆಬರ್‌ ಇನ್ಸ್ಟಾಗ್ರಾಮ್​​ನಲ್ಲಿ ಮಾಡಿದ ಕಾಮೆಂಟ್​​ ಎಲ್ಲೆಡೆ ವೈರಲ್​ ಆಗಿದೆ.

ಡೇನಿಯಲ್‌ ವೆಬರ್‌ ==============

Pic Credit - Instagram

'ನನ್ನ ಮದುವೆಯಾಗ್ತೀರಾ' ಎಂದು ಡೇನಿಯಲ್‌ ವೆಬರ್‌ ಹಾಸ್ಯಸ್ಪದವಾಗಿ ಕಾಮೆಂಟ್​​ ಮಾಡಿದ್ದಾರೆ. 

ಮದುವೆಯಾಗ್ತೀರಾ? ==============

Pic Credit - Instagram

ಕೈಯಲ್ಲಿ ಬಳೆ, ಮಿನುಗುವ ಕಿವಿಯೋಲೆ ಹಾಗೂ ಡಾರ್ಕ್​ ರೆಡ್​​​ ಲಿಪ್ಸ್ಟಿಕ್​​ನಲ್ಲಿ ಸನ್ನಿ ಮಿಂಚಿದ್ದಾರೆ.

ಡಾರ್ಕ್​ ರೆಡ್​​​ ಲಿಪ್ಸ್ಟಿಕ್​​==============

Pic Credit - Instagram

'ದೀಪಾವಳಿ ಸಂಭ್ರಮಾಚರಣೆ ಆರಂಭವಾಗಿದೆ' ಎಂದು ಫೋಟೋಗೆ ಕ್ಯಾಪ್ಷನ್​​ ಬರೆದಿರುವ ಸನ್ನಿ.

ಫೋಟೋ  ಕ್ಯಾಪ್ಷನ್ ==============

Pic Credit - Instagram

ಇದೀಗಾಗಲೇ ಇನ್ಸ್ಟಾಗ್ರಾಮ್​​ನಲ್ಲಿ 54.6 ಮಿಲಿಯನ್​​​ ಫಾಲೋವರ್ಸ್​ ಗಳನ್ನು ಹೊಂದಿರುವ ಬೇಬಿಡಾಲ್​​.

54.6 ಮಿಲಿಯನ್ ==============

Pic Credit - Instagram

ದೀಪಾವಳಿಯಂದು ಗೋಮಯ ಹಣತೆ ಬೆಳಗಿಸಿ, ಹಬ್ಬ ಆಚರಿಸಿ