ದೀಪಾವಳಿಯಂದು ಗೋಮಯ ಹಣತೆ ಬೆಳಗಿಸಿ ಹಬ್ಬ ಆಚರಿಸಿ
11 November 2023
Pic Credit - Twitter
By: Akshatha Vorkady
ಪ್ರಧಾನಿ ಮೋದಿ ಅವರ ವೋಕಲ್ ಫಾರ್ ಲೋಕಲ್ ಸಂದೇಶ ದೀಪಾವಳಿ ವೇಳೆ ಮತ್ತೆ ಮುನ್ನೆಲೆಗೆ
ದೀಪಾವಳಿ ಹಬ್ಬ
==============
Pic Credit - Twitter
ಈ ಮೂಲಕ ಸ್ಥಳೀಯ ಉತ್ಪನ್ನಗಳ ತಯಾರಕರಿಗೆ ಹಾಗೂ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲು ಮೋದಿ ಕರೆ
ಪ್ರಧಾನಿ ಕರೆ
==============
Pic Credit - Twitter
ಪ್ರಧಾನಿಯವರ ಆಶಯದಂತೆ ಹಲವಾರು ರಾಜಕೀಯ ಗಣ್ಯರು ಸ್ಥಳೀಯ ಉತ್ಪನ್ನಗಳ ಖರೀದಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಸ್ಥಳೀಯ ಉತ್ಪನ್ನ
==============
Pic Credit - Twitter
ದೇಸಿ ಗೋವಿನ ಸೆಗಣಿಯಿಂದ ತಯಾರಿಸುವ ಹಣತೆಗಳು ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಚಾರದಲ್ಲಿದೆ.
ಗೋಮಯ ಹಣತೆ
==============
Pic Credit - Twitter
ಗೋಮಯ ಹಣತೆ ಖರೀದಿಸುವುದರ ಮೂಲಕ ಗೋ ಅವಲಂಬಿತ ರೈತರಿಗೆ, ಗೋಶಾಲೆಗೆ ಪ್ರೋತ್ಸಾಹ ನೀಡೋಣ ಎಂಬ ಕರೆ ಕೇಳಿಬರುತ್ತಿದೆ.
ರೈತರಿಗೆ ಪ್ರೋತ್ಸಾಹ
==============
Pic Credit - Twitter
ಗೋಮಯ ಹಣತೆಗಳು ಪರಿಸರ ಸ್ನೇಹಿಯಾಗಿದ್ದು, ಪರಿಸರಕ್ಕೆ ತೊಂದರೆ ಕೊಡದೆ ಮಣ್ಣಿನಲ್ಲಿ ಬೇಗನೆ ಕರಗಿ ಹೋಗುತ್ತದೆ.
ಪರಿಸರ ಸ್ನೇಹಿ
==============
Pic Credit - Twitter
ತಟ್ಟಿದರೆ ಬೆರಣಿ, ಸುಟ್ಟರೆ ವಿಭೂತಿಯಾಗುವ ಗೋಮಯದಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ.
ಆರೋಗ್ಯ ಪ್ರಯೋಜನ
==============
Pic Credit - Twitter
ಗೋಮಯ ಹಣತೆಯನ್ನು ತುಪ್ಪದಲ್ಲಿ ಬೆಳಗಿದಾಗ ಬರುವ ಹೊಗೆಯು ವಾತಾವರಣನ್ನು ಶುದ್ಧಿಗೊಳಿಸುತ್ತದೆ.
ವಾತಾವರಣ ಶುದ್ಧಿ
==============
Pic Credit - Twitter
ಪಟಾಕಿಯಿಂದ ಆಗುವ ಸುಟ್ಟ ಗಾಯಗಳಿಗೆ ಈ ಮನೆಮದ್ದು ಟ್ರೈ ಮಾಡಿ
ಇಲ್ಲಿ ಕ್ಲಿಕ್ ಮಾಡಿ