ಸೀರೆಯುಟ್ಟು, ಮಲ್ಲಿಗೆ ಮುಡಿದು ಬಂದ ಕೆಎಲ್ ರಾಹುಲ್​​ ಪತ್ನಿ

26 October 2024

Pic credit - Instagram

Akshatha Vorkady

ಬಾಲಿವುಡ್​​ ನಟನ ಪುತ್ರಿ ಹಾಗೂ ಟೀಂ ಇಂಡಿಯಾ ಸ್ಟಾರ್ ಆಟಗಾರ ಕೆಎಲ್ ರಾಹುಲ್​​ನ ಪತ್ನಿ ಅಥಿಯಾ ಶೆಟ್ಟಿ.

Pic credit - instagram 

ಇದೀಗ ಅಥಿಯಾ ಶೆಟ್ಟಿ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್​​ ಆಗುತ್ತಿದೆ. 

Pic credit - instagram 

ಸೀರೆಯುಟ್ಟು, ಜಡೆಗೆ ಮಲ್ಲಿಗೆ ಮುಡಿದು ಲಕ್ಷಣವಾಗಿ ಕಾಣಿಸಿಕೊಂಡಿದ್ದಾರೆ ಅಥಿಯಾ ಶೆಟ್ಟಿ.

Pic credit - instagram 

ನಟಿ ಹಾಗೂ ಮಾಡೆಲ್​ ಆಗಿ ಗುರುತಿಸಿಕೊಂಡಿರುವ ಅಥಿಯಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic credit - instagram 

2023ರ ವರ್ಷಾರಂಭದಲ್ಲಿ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್  ಜೊತೆ ಸಪ್ತಪದಿ ತುಳಿದಿದ್ದ ಅಥಿಯಾ.

Pic credit - instagram 

ಹೀರೋ, ಮುಬಾರಕನ್ ಮತ್ತು ಮೋತಿಚೂರ್ ಚಕ್ನಾಚೂರ್ ಹಿಂದಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಅಥಿಯಾ.

Pic credit - instagram 

ಸದ್ಯ ನಟಿಯ ಸಂಪ್ರದಾಯಿಕ ಅವತಾರಕ್ಕೆ ನೆಟ್ಟಿಗರು, ಆಕೆಯ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Pic credit - instagram 

ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದೆ ಶ್ರಿಯಾ ಶರಣ್ ಹೊಸ ಅವತಾರ