ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದೆ ಶ್ರಿಯಾ ಶರಣ್ ಹೊಸ ಅವತಾರ
26 October 2024
Pic credit - instagram
Akshatha Vorkady
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'ಚಿತ್ರದಲ್ಲಿ ನಟಿಸಿದ್ದ ನಟಿ ಶ್ರಿಯಾ ಶರಣ್
Pic credit - instagram
ಸದ್ಯ ಮಿನುಗುವ ಸೀರೆಯುಟ್ಟು ಮಿಂಚಿದ್ದು, ನಟಿಯ ಹೊಸ ಅವತಾರ ಪಡ್ಡೆಹುಡುಗರ ನಿದ್ದೆಗೆಡಿಸಿದೆ.
Pic credit - instagram
ಹೆರಿಗೆಯ ನಂತರ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ಶ್ರಿಯಾಗೆ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ.
Pic credit - instagram
ಹೆರಿಗೆಯ ನಂತರವೂ ನಟಿಯ ಫಿಟ್ನೆಸ್ ಹಾಗೂ ಗ್ಲಾಮರಸ್ ಲುಕ್ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
Pic credit - instagram
ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರ ಅವರ ಮನೆಯಲ್ಲಿ ದೀಪಾವಳಿ ಪಾರ್ಟಿ ಭಾಗಿಯಾಗಿದ್ದ ನಟಿ.
Pic credit - instagram
ದೀಪಾವಳಿ ಪಾರ್ಟಿಯಲ್ಲಿ ಶ್ರಿಯಾ ಶರಣ್ ಸೇರಿದಂತೆ ಸಾಕಷ್ಟು ಬಾಲಿವುಡ್ ನಟಿಯರೂ ಭಾಗಿಯಾಗಿದ್ದರು.
Pic credit - instagram
ಸ್ವತಃ ಫೋಟೋಗಳು ನಟಿ ಶ್ರಿಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗುತ್ತಿದೆ.
Pic credit - instagram
ನಿಶ್ಚಿತಾರ್ಥದ ಫೋಟೋ ಹಂಚಿಕೊಂಡ ಜೊತೆ ಜೊತೆಯಲಿ ಮೀರಾ
ಇಲ್ಲಿ ಕ್ಲಿಕ್ ಮಾಡಿ