ನಿಶ್ಚಿತಾರ್ಥದ ಫೋಟೋ ಹಂಚಿಕೊಂಡ ಜೊತೆ ಜೊತೆಯಲಿ ಮೀರಾ

23 October 2024

Pic credit - instagram 

Akshatha Vorkady

ಕನ್ನಡ ಕಿರುತೆರೆಯಲ್ಲಿ ಜೊತೆ ಜೊತೆಯಲಿ ಸೀರಿಯಲ್​ ಮೂಲಕ ಖ್ಯಾತಿ ಪಡೆದಿದ್ದ ಮಾನಸ ಮನೋಹರ್​​.

Pic credit - instagram 

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೀರಾ ಪಾತ್ರದ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟಿ.

Pic credit - instagram 

'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್ ಅವರ ಪರ್ಸನಲ್ ಅಸಿಸ್ಟೆಂಟ್ ಮೀರಾ ಆಗಿ ಅಭಿನಯಿಸಿದ್ದರು.

Pic credit - instagram 

ಸದ್ಯ ನಟಿ ಮಾನಸ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

Pic credit - instagram 

ನಟಿ ಮಾನಸ ಮನೋಹರ್ ಇತ್ತೀಚಿಗಷ್ಟೇ ಪ್ರೀತಂ ಚಂದ್ರ ಎಂಬವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Pic credit - instagram 

'ಇದು ನನ್ನ ಎರಡೇ ಮದುವೆ' ಎಂದು ನಟಿ ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೆ ಮುಕ್ತವಾಗಿ ಕಾಮೆಂಟ್​ ಮೂಲಕ ಉತ್ತರಿಸಿದ್ದಾರೆ.

Pic credit - instagram 

ಪ್ರಸ್ತುತ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ನಟಿಸುತ್ತಿರುವ  ಮಾನಸ ತೆಲುಗಿನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Pic credit - instagram 

ಮೋಕ್ಷಿತಾಗೆ ಕದ್ದು ಕಿಸ್ ಮಾಡಿದ್ದು ಯಾವ ಸ್ಪರ್ಧಿ?