ನನಗೆ ಹಾರ್ದಿಕ್ ಪಾಂಡ್ಯಾ ಎಂದರೆ ಬಹಳ, ನನಗೆ ಆತನ ಮೇಲೆ ಕ್ರಶ್: ನಟಿ ಇಶಾ ರಾಜ್

30 AUG 2024

 Manjunatha

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಇತ್ತೀಚೆಗಷ್ಟೆ ಪತ್ನಿ ನತಾಶಾ ಇಂದು ವಿಚ್ಛೇದನ ಪಡೆದಿದ್ದಾರೆ. ಹಾರ್ದಿಕ್-ನತಾಶಾಗೆ ಮಗನೊಬ್ಬನಿದ್ದಾನೆ.

    ಹಾರ್ದಿಕ್ ಪಾಂಡ್ಯಾ 

ಆದರೆ ಇದೀಗ ನಟಿಯೊಬ್ಬಾಕೆ ತನಗೆ ಹಾರ್ದಿಕ್ ಪಾಂಡ್ಯಾ ಎಂದರೆ ಬಹಳ ಇಷ್ಟ, ಆತನ ಮೇಲೆ ಪ್ರೀತಿ ಇದೆ ಎಂದಿದ್ದಾರೆ.

   ಹಾರ್ದಿಕ್ ಮೇಲೆ ಲವ್

ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಇಶಾ ರಾಜ್ ಶರ್ಮಾ, ಸಂದರ್ಶನವೊಂದರಲ್ಲಿ ತಮ್ಮ ಹಾರ್ದಿಕ್ ಪ್ರೇಮದ ಬಗ್ಗೆ ಹೇಳಿಕೊಂಡಿದ್ದಾರೆ.

 ನಟಿ ಇಶಾ ರಾಜ್ ಶರ್ಮಾ

ನಟಿ ಹೇಳಿರುವಂತೆ ಅವರಿಗೆ ಹಾರ್ದಿಕ್ ಪಾಂಡ್ಯಾ ಎಂದರೆ ಬಹಳ ಇಷ್ಟವಂತೆ, ಹಾರ್ದಿಕ್ ಆಟವನ್ನು ಗಂಟೆಗಟ್ಟಲೆ ನೋಡುತ್ತೇನೆ, ನನಗೆ ಹಾರ್ದಿಕ್ ಮೇಲೆ ಕ್ರಶ್ ಆಗಿದೆ ಎಂದಿದ್ದಾರೆ.

  ಹಾರ್ದಿಕ್ ಎಂದರೆ ಇಷ್ಟ

‘ಪ್ಯಾರ್ ಕಾ ಪಂಚ್ ನಾಮ’ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿರುವ ಇಶಾ ರಾಜ್, ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

  ಪ್ಯಾರ್ ಕಾ ಪಂಚ್ ನಾಮ

ನತಾಶಾರಿಂದ ವಿಚ್ಛೇದನ ಪಡೆದಿರುವ ಹಾರ್ದಿಕ್ ಪಾಂಡ್ಯಾ ಹೆಸರು ಇದೀಗ ಗಾಯಕಿ, ನಟಿ ಜಾಸ್ಮಿನ್ ವಾಲಿಯಾ ಜೊತೆಗೆ ಕೇಳಿ ಬರುತ್ತಿದೆ.

ಹಾರ್ದಿಕ್ ಪಾಂಡ್ಯಾ ಹೆಸರು

ಹಾರ್ದಿಕ್ ಪಾಂಡ್ಯಾ ಹೆಸರು ನಟಿ ಪ್ರಾಚಿ ಸೋಲಂಕಿ ಜೊತೆಗೂ ಕೇಳಿ ಬರುತ್ತಿದೆ. ಹಾರ್ದಿಕ್ ಅಂತಿಮವಾಗಿ ಯಾರ ಕೈ ಹಿಡಿಯುತ್ತಾರೆ ನೋಡಬೇಕಿದೆ.

  ಯಾರ ಕೈ ಹಿಡಿಯುತ್ತಾರೆ

ಬಟ್ಟೆಗಳಿಗಾಗಿ ವರ್ಷಕ್ಕೆ ಎಷ್ಟು ಕೋಟಿ ಖರ್ಚು ಮಾಡುತ್ತಾರೆ ನಟಿ ಸೋನಂ ಕಪೂರ್