ಬಟ್ಟೆಗಳಿಗಾಗಿ ವರ್ಷಕ್ಕೆ ಎಷ್ಟು ಕೋಟಿ ಖರ್ಚು ಮಾಡುತ್ತಾರೆ ನಟಿ ಸೋನಂ ಕಪೂರ್
30 AUG 2024
Manjunatha
ನಟಿ ಸೋನಂ ಕಪೂರ್, ಬಾಲಿವುಡ್ನ ಅತ್ಯಂತ ಸ್ಟೈಲಿಷ್ ನಟಿ, ಬಟ್ಟೆಗಳ ಮೇಲೆ ಅವರಷ್ಟು ಹಣ ಖರ್ಚು ಮಾಡುವ ಮತ್ತೊಬ್ಬ ನಟಿ ಇಲ್ಲ.
ನಟಿ ಸೋನಂ ಕಪೂರ್
ಸೋನಂ ಧರಿಸುವ ತೀರಾ ಸಾಮಾನ್ಯದಂತೆ ಕಾಣುವ ಬಟ್ಟೆಗೂ ಲಕ್ಷಾಂತರ ರೂಪಾಯಿ ಬೆಲೆ ಇರುತ್ತದೆ. ಈ ಚಿತ್ರದಲ್ಲಿ ಧರಿಸಿರುವ ಬಟ್ಟೆಯ ಬೆಲೆಯೂ ಲಕ್ಷಗಳಲ್ಲಿದೆ.
ಲಕ್ಷಾಂತರ ರೂಪಾಯಿ
ಸೋನಂ ಅಷ್ಟು ದುಬಾರಿ ಬ್ರ್ಯಾಂಡ್ನ ಬಟ್ಟೆ, ಚಪ್ಪಲಿ ಹಾಗೂ ಬ್ಯಾಗುಗಳ ಕಲೆಕ್ಷನ್ ಬಾಲಿವುಡ್ನ ಇನ್ಯಾವ ನಟಿಯ ಬಳಿಯೂ ಇಲ್ಲವಂತೆ.
ದುಬಾರಿ ಬ್ರ್ಯಾಂಡ್ನ ಬಟ್ಟೆ
ಅಂದಹಾಗೆ ಸೋನಂ ಈ ಚಿತ್ರದಲ್ಲಿ ಧರಿಸಿರುವ ಹೂವಿನ ಚಿತ್ರಗಳುಳ್ಳ ಲಾಂಗ್ ಫ್ರಾಕಿನ ಬೆಲೆ 5.03 ಲಕ್ಷ ರೂಪಾಯಿಗಳು. ನೋಡಲು ಸರಳವಾಗಿಯೇ ಇದೆ.
ಈ ಉಡುಪಿನ ಬೆಲೆ ಎಷ್ಟು?
ಈ ಉಡುಪನ್ನು ಡಿಸೈನ್ ಮಾಡಿರುವುದು ಖ್ಯಾತ ವಿನ್ಯಾಸಕಿ ಕರೋಲಿನಾ ಹರೇರಾ, ಭಿನ್ನ ರೀತಿಯ ಬಟ್ಟೆಗಳನ್ನು ಬಳಸಿ ಈ ಉಡುಗೆಯನ್ನು ಡಿಸೈನ್ ಮಾಡಲಾಗಿದೆ.
ವಿನ್ಯಾಸಕಿ ಕರೋಲಿನಾ
ಅಂದಹಾಗೆ ಕೆಲವು ವರದಿಗಳ ಪ್ರಕಾರ, ಸೋನಂ ಕಪೂರ್ ತಮ್ಮ ಬಟ್ಟೆ, ಬ್ಯಾಗುಗಳ ಮೇಲೆ ವರ್ಷಕ್ಕೆ ಸುಮಾರು ಎರಡು ಕೋಟಿ ರೂಪಾಯಿ ಹಣ ಖರ್ಚು ಮಾಡುತ್ತಾರಂತೆ.
ಎಷ್ಟು ಹಣ ಖರ್ಚು?
ಸೋನಂ ಕಪೂರ್ ಮದುವೆಯಾದ ಬಳಿಕ ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಮಹಿಳಾ ಪ್ರಧಾನ ಸಿನಿಮಾ. ವೆಬ್ ಸರಣಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.
ಮಹಿಳಾ ಪ್ರಧಾನ ಸಿನಿಮಾ
ಸಿನಿಮಾಗಳಿಂದ ಬಿಡುವು ಪಡೆದು ಅಮೆರಿಕಕ್ಕೆ ತೆರಳಿದ ಪೂಜಾ ಹೆಗ್ಡೆ
ಇದನ್ನೂ ನೋಡಿ