ಸಿನಿಮಾಗಳಿಂದ ಬಿಡುವು ಪಡೆದು ಅಮೆರಿಕಕ್ಕೆ ತೆರಳಿದ ಪೂಜಾ ಹೆಗ್ಡೆ

29 AUG 2024

 Manjunatha

ನಟಿ ಪೂಜಾ ಹೆಗ್ಡೆ ಜನಪ್ರಿಯ ಬಹುಭಾಷಾ ನಟಿ, ಕೆಲ ವರ್ಷಗಳ ಹಿಂದಿನ ವರೆಗೂ ತೆಲುಗಿನ ಟಾಪ್ ನಟಿಯಾಗಿದ್ದರು.

 ಬಹುಭಾಷಾ ನಟಿ ಪೂಜಾ

ಆದರೆ ಇತ್ತೀಚೆಗೆ ಯಾಕೋ ಪೂಜಾ ಹೆಗ್ಡೆಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿವೆ. ತೆಲುಗಿನಿಂದ ಅಂತು ಬಹುತೇಕ ದೂರವಾಗಿದ್ದಾರೆ.

ತೆಲುಗಿನಿಂದ ದೂರಾಗಿದ್ದಾರೆ

ಮಲಯಾಳಿ ಸುಂದರಿಯಾದರೂ ಮೀರಾ ಜಾಸ್ಮಿನ್​ ಪರಿಚಯವಿರದ ಕನ್ನಡದ ಸಿನಿಮಾ ಪ್ರೇಮಿಯಿಲ್ಲ.

ಕೊನೆ ಸಿನಿಮಾ ಯಾವುದು

ಇದೀಗ ಪೂಜಾ ಹೆಗ್ಡೆ ಹಿಂದಿಯ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ದೇವ’ ಹಾಗೂ ತಮಿಳಿನಲ್ಲಿ ಸೂರ್ಯ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

     ಎರಡು ಸಿನಿಮಾಗಳು

ಇದೀಗ ಸಿನಿಮಾಗಳಿಂದ ಬಿಡುವು ಪಡೆದು ಅಮೆರಿಕಕ್ಕೆ ಪ್ರವಾಸಕ್ಕೆ ತೆರಳಿದ್ದಾರೆ ನಟಿ ಪೂಜಾ ಹೆಗ್ಡೆ. ಪ್ರವಾಸವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    ಅಮೆರಿಕಕ್ಕೆ ಪ್ರವಾಸಕ್ಕೆ

ಗೆಳೆಯರೊಟ್ಟಿಗೆ ಲಾಸ್ ಏಂಜಲ್ಸ್​ಗೆ ತೆರಳಿರುವ ಪೂಜಾ ಹೆಗ್ಡೆ, ಇನ್​ಸ್ಟಾಗ್ರಾಂನಲ್ಲಿ ತಮ್ಮ ಕೆಲ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಲಾಸ್ ಏಂಜಲ್ಸ್​ ನಲ್ಲಿ ಪೂ..

ಪೂಜಾ ಹೆಗ್ಡೆ ಬಾಲಿವುಡ್​ ಸಿನಿಮಾಗಳ ಮೇಲೆ ಹೆಚ್ಚು ಗಮನವಹಿಸುವ ನಿರ್ಧಾರ ಮಾಡಿರುವ ಕಾರಣ ದಕ್ಷಿಣದ ಸಿನಿಮಾಗಳಲ್ಲಿ ಕಡಿಮೆ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್​ ಮೇಲೆ ಫೋಕಸ್

ತೆಲುಗು, ತಮಿಳಿನಲ್ಲಿ ಬ್ಯುಸಿಯಾದ ಮೀರಾ ಜಾಸ್ಮಿನ್, ಕನ್ನಡಕ್ಕೆ ಯಾವಾಗ?