ತೆಲುಗು, ತಮಿಳಿನಲ್ಲಿ ಬ್ಯುಸಿಯಾದ ಮೀರಾ ಜಾಸ್ಮಿನ್, ಕನ್ನಡಕ್ಕೆ ಯಾವಾಗ?

28 AUG 2024

 Manjunatha

ಮಲಯಾಳಿ ಸುಂದರಿಯಾದರೂ ಮೀರಾ ಜಾಸ್ಮಿನ್​ ಪರಿಚಯವಿರದ ಕನ್ನಡದ ಸಿನಿಮಾ ಪ್ರೇಮಿಯಿಲ್ಲ.

   ನಟಿ ಮೀರಾ ಜಾಸ್ಮಿನ್​

ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಮೀರಾ ಜಾಸ್ಮಿನ್, ಚಿತ್ರರಂಗಕ್ಕೆ ಕಾಲಿಟ್ಟು 23 ವರ್ಷಗಳಾಗಿವೆ.

   ನಟನೆಗೆ ರಾಷ್ಟ್ರಪ್ರಶಸ್ತಿ

ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ಮೀರಾ ಜಾಸ್ಮಿನ್, 2015 ರ ಬಳಿಕ ನಿಧಾನಕ್ಕೆ ಮರೆಯಾದರು.

ಮಿಂಚಿದ ಮೀರಾ ಜಾಸ್ಮಿನ್

ಕನ್ನಡದಲ್ಲಿ ಐದು ಸಿನಿಮಾಗಳಲ್ಲಿ ನಟಿಸಿರುವ ಮೀರಾ ಜಾಸ್ಮಿನ್​ಗೆ ಕರ್ನಾಟಕದಲ್ಲಿ ಅಭಿಮಾನ ವರ್ಗವೇ ಇದೆ.

ಕನ್ನಡದಲ್ಲಿ ಐದು ಸಿನಿಮಾ

ಗ್ಯಾಪ್ ಬಳಿಕ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಮೀರಾ ಜಾಸ್ಮಿನ್​ ತೆಲುಗು, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಮತ್ತೆ ಚಿತ್ರರಂಗಕ್ಕೆ ಎಂಟ್ರಿ

ತೆಲುಗಿನ ‘ಸ್ವಾಗ್’ ಹಾಗೂ ತಮಿಳಿನ ‘ದಿ ಟೆಸ್ಟ್’ ಸಿನಿಮಾಗಳಲ್ಲಿ ಮೀರಾ ಜಾಸ್ಮಿನ್ ಪ್ರಸ್ತುತ ನಟಿಸುತ್ತಿದ್ದಾರೆ.

ತಮಿಳು-ತೆಲುಗು ಸಿನಿಮಾ

ಕನ್ನಡದಲ್ಲಿಯೂ ದೊಡ್ಡ ಅಭಿಮಾನಿ ವರ್ಗ ಮೀರಾ ಜಾಸ್ಮಿನ್ ಅವರಿಗಿದ್ದು, ಕನ್ನಡಕ್ಕೆ ಯಾವಾಗ ರೀ ಎಂಟ್ರಿ ಕೊಡಲಿದ್ದಾರೆ ನೋಡಬೇಕು.

    ಕನ್ನಡಕ್ಕೆ ಯಾವಾಗ

ಬಾಲಿವುಡ್, ಸೌಥ್ ಬಳಿಕ ಹಾಲಿವುಡ್​ಗೆ ಜಾನ್ಹವಿ ಕಪೂರ್