ಬಾಲಿವುಡ್, ಸೌಥ್ ಬಳಿಕ ಹಾಲಿವುಡ್​ಗೆ ಹಾರಲಿದ್ದಾರೆ ಜಾನ್ಹವಿ ಕಪೂರ್

28 AUG 2024

 Manjunatha

ಬಾಲಿವುಡ್ ನಟಿ ಜಾನ್ಹವಿ ಕಪೂರ್, ದೊಡ್ಡ ಹಿಟ್ ಸಿನಿಮಾ ನೀಡಿಲ್ಲವಾದರೂ ಅವಕಾಶಗಳ ಕೊರತೆ ಅವರಿಗಿಲ್ಲ.

    ನಟಿ ಜಾನ್ಹವಿ ಕಪೂರ್

ಒಂದರ ಹಿಂದೊಂದು ದೊಡ್ಡ ಸಿನಿಮಾಗಳ ಅವಕಾಶ ಜಾನ್ಹವಿಯನ್ನು ಅರಸಿ ಬರುತ್ತಿವೆ. ಬಾಲಿವುಡ್​ನ ಯುವನಟಿಯರಲ್ಲಿ ಜಾನ್ಹವಿ ಸ್ಟಾರ್​ ಆಗಿದ್ದಾರೆ.

ಸ್ಟಾರ್ ಯುವನಟಿ ಜಾನ್ಹವಿ

ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೂ ಕಾಲಿಟ್ಟಿರುವ ಜಾನ್ಹವಿ, ಜೂ ಎನ್​ಟಿಆರ್ ಜೊತೆಗಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ದಕ್ಷಿಣ ಭಾರತ ಚಿತ್ರರಂಗ

‘ದೇವರ’ ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಟಿಸಿದ್ದು, ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ.

    ‘ದೇವರ’ ಸಿನಿಮಾ ನಟಿ

ಇದೀಗ ಜಾನ್ಹವಿ ಕಪೂರ್ ಹಾಲಿವುಡ್​ಗೆ ಹಾರಲು ಸಜ್ಜಾಗಿದ್ದಾರೆ. ಜಾನ್ಹವಿಗೆ ಹಾಲಿವುಡ್ ಸಿನಿಮಾ ಒಂದರಿಂದ ಆಫರ್ ಬಂದಿದೆಯಂತೆ.

ಹಾಲಿವುಡ್ ಸಿನಿಮಾ ಆಫರ್

ಹಾಲಿವುಡ್​ನ ಆಕ್ಷನ್ ಸಿನಿಮಾ ಫ್ರಾಂಚೈಸ್ ಒಂದರಿಂದ ಜಾನ್ಹವಿಗೆ ಅವಕಾಶ ಬಂದಿದ್ದು, ಜಾನ್ಹವಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಹಾಲಿವುಡ್ ಆಕ್ಷನ್ ಸಿನಿಮಾ

ಇದೇ ವರ್ಷದ ಅಂತ್ಯದಲ್ಲಿ ಹಾಲಿವುಡ್​ಗೆ ಹಾರಲಿರುವ ನಟಿ ಜಾನ್ಹವಿ ಕಪೂರ್, ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ.

  ವರ್ಷಾಂತ್ಯಕ್ಕೆ ಶೂಟಿಂಗ್

ತಮನ್ನಾ ಭಾಟಿಯಾ ಹಾದಿ ತುಳಿದ ತ್ರಿಷಾ ಕೃಷ್ಣನ್, ವಿಶೇಷ ಹಾಡಿನಲ್ಲಿ ನಟಿ