Trisha Krishnan1

ತಮನ್ನಾ ಭಾಟಿಯಾ ಹಾದಿ ತುಳಿದ ತ್ರಿಷಾ ಕೃಷ್ಣನ್, ವಿಶೇಷ ಹಾಡಿನಲ್ಲಿ ನಟಿ

27 AUG 2024

 Manjunatha

TV9 Kannada Logo For Webstory First Slide
Trisha Krishnan2

ತ್ರಿಷಾ ಕೃಷ್ಣನ್ ಚಿತ್ರರಂಗಕ್ಕೆ ಕಾಲಿರಿಸಿ 20ಕ್ಕೂ ಹೆಚ್ಚು ವರ್ಷಗಳಾಗಿವೆ. ಈಗಲೂ ಸಹ ತ್ರಿಷಾಗೆ ಬೇಡಿಕೆ ಕಡಿಮೆ ಆಗಿಲ್ಲ.

      ನಟಿ ತ್ರಿಷಾ ಕೃಷ್ಣನ್

Trisha Krishnan3

ನಟಿ ತ್ರಿಷಾ ಕೃಷ್ಣನ್ ಬಳಿ ಈಗಲೂ ಸಹ ಬರೋಬ್ಬರಿ ಐದು ವಿವಿಧ ಭಾಷೆಯ ಸಿನಿಮಾಗಳು ಕೈಯಲ್ಲಿವೆ.

 ಐದು ಸಿನಿಮಾ ಕೈಯಲ್ಲಿವೆ

Trisha Krishnan4

ಆದರೆ ಇದೀಗ ತ್ರಿಷಾ ಕೃಷ್ಣನ್ ಸಹನಟಿ ತಮನ್ನಾ ಭಾಟಿಯಾ ರೀತಿ ವಿಶೇಷ ಹಾಡುಗಳಲ್ಲಿಯೂ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.

 ತಮನ್ನಾ ಭಾಟಿಯಾ ರೀತಿ

ನಟಿ ತ್ರಿಷಾ ಕೃಷ್ಣನ್, ದಳಪತಿ ವಿಜಯ್ ನಟಿಸಿರುವ ‘ಗೋಟ್’ ಸಿನಿಮಾದಲ್ಲಿ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ ಎನ್ನಲಾಗುತ್ತಿದೆ.

  ವಿಶೇಷ ಹಾಡೊಂದರಲ್ಲಿ

‘ಹೋಮ್ಲಿ ನಟಿ’ ಎಂದೇ ಹೆಸರು ಪಡೆದಿರುವ ತ್ರಿಷಾ ಕೃಷ್ಣನ್  ಈ ಹಿಂದೆ ಯಾವುದೇ ವಿಶೇಷ ಹಾಡಿನಲ್ಲಿ ಡ್ಯಾನ್ಸ್ ಮಾಡಿರುವ ಉದಾಹರಣೆ ಇದ್ದಂತಿಲ್ಲ.

    ‘ಹೋಮ್ಲಿ ನಟಿ’ ತ್ರಿಷಾ

ಆದರೆ ನಟ ವಿಜಯ್​ಗಾಗಿ ಹೊಸ ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ತ್ರಿಷಾ ಕಾಣಿಸಿಕೊಂಡಿದ್ದಾರೆ. ಆದರೆ ಇದು ಗ್ಲಾಮರಸ್ ಹಾಡಲ್ಲ ಎನ್ನಲಾಗುತ್ತಿದೆ.

   ವಿಜಯ್ ಸಿನಿಮಾನಲ್ಲಿ

ತ್ರಿಷಾ ಕೃಷ್ಣನ್ ಪ್ರಸ್ತುತ ಸೂಪರ್ ಸ್ಟಾರ್​ಗಳಾದ, ಚಿರಂಜೀವಿ, ಕಮಲ್ ಹಾಸನ್, ಅಜಿತ್, ಮೋಹನ್​ಲಾಲ್ ಅವರುಗಳೊಟ್ಟಿಗೆ ನಟಿಸುತ್ತಿದ್ದಾರೆ.

ಸೂಪರ್ ಸ್ಟಾರ್​ಗಳ ಜೊತೆ

‘ಸೀರೆಲಿ ಕೀರ್ತಿ ಸುರೇಶ್ ನೋಡಲೇ ಬಾರದು ನಿಲ್ಲಲ್ಲ....’