‘ಸೀರೆಲಿ ಕೀರ್ತಿ ಸುರೇಶ್ ನೋಡಲೇ ಬಾರದು ನಿಲ್ಲಲ್ಲ....’

27 AUG 2024

 Manjunatha

ದಕ್ಷಿಣ ಭಾರತ ಜನಪ್ರಿಯ ನಟಿ ಕೀರ್ತಿ ಸುರೇಶ್, ಪ್ರತಿಭೆ ಹಾಗೂ ಸೌಂದರ್ಯ ಎರಡೂ ಇರುವ ಅಪರೂಪದ ನಟಿ.

     ನಟಿ ಕೀರ್ತಿ ಸುರೇಶ್

‘ಮಹಾನಟಿ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿರುವ ಈ ನಟಿ ಎಲ್ಲ ರೀತಿಯ ಪಾತ್ರಗಳಿಗೂ ಒಗ್ಗಿಕೊಳ್ಳಬಲ್ಲರು.

   ನಟನೆಗೆ ರಾಷ್ಟ್ರಪ್ರಶಸ್ತಿ

ಕೀರ್ತಿ ಸುರೇಶ್ ಇತರ ನಟಿಯರಂತೆ ತೀರಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು ಬಹಳ ಕಡಿಮೆ, ಸೀರೆಯೇ ಅವರ ನೆಚ್ಚಿನ ಉಡುಗೆಯಂತೆ.

    ನೆಚ್ಚಿನ ಉಡುಗೆ ಸೀರೆ 

ಇದೀಗ ಬಾಲಿವುಡ್​ಗೆ ಕಾಲಿಟ್ಟಿರುವ ಕೀರ್ತಿ, ತಮ್ಮನ್ನು ತಾವು ತುಸು ಗ್ಲಾಮರಸ್ ಆಗಿ ಬದಲಿಸಿಕೊಂಡಿದ್ದಾರೆ.

    ಬಾಲಿವುಡ್​ಗೆ ಕೀರ್ತಿ

ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಕೆಲ ಚಿತ್ರಗಳನ್ನು ಕೀರ್ತಿ ಸುರೇಶ್ ಅಪ್​ಲೋಡ್ ಮಾಡಿದ್ದು, ಸೀರೆಯುಟ್ಟಿರುವ ಈ ಚಿತ್ರಗಳಲ್ಲಿ ಕೀರ್ತಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

 ಗ್ಲಾಮರಸ್ ಅವತಾರದಲ್ಲಿ

ಅಂದಹಾಗೆ ಕಿರ್ತಿ ಸುರೇಶ್ ಉಟ್ಟಿರುವ ಈ ಸೀರೆಯ ಬೆಲೆ ಸುಮಾರು 70 ಸಾವಿರ ರೂಪಾಯಿಗಳಂತೆ. ವಿನ್ಯಾಸಕರೊಬ್ಬರು ವಿನ್ಯಾಸ ಮಾಡಿರುವ ಸೀರೆಯಿದು.

    ಸೀರೆಯ ಬೆಲೆ ಎಷ್ಟು?

ಕೀರ್ತಿ ಸುರೇಶ್ ನಟನೆಯ ‘ರಘು ತಾತ’ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಸಿನಿಮಾವನ್ನು ಹೊಂಬಾಳೆ ನಿರ್ಮಿಸಿದೆ.

     ಸಿನಿಮಾ ಬಿಡುಗಡೆ

‘ಟಾಕ್ಸಿಕ್’ ಎರಡನೇ ಹಂತದ ಚಿತ್ರೀಕರಣಕ್ಕೆ ಬೆಂಗಳೂರಿಗೆ ಮರಳಿದ ನಯನತಾರಾ