‘ಟಾಕ್ಸಿಕ್’ ಎರಡನೇ ಹಂತದ ಚಿತ್ರೀಕರಣಕ್ಕೆ ಬೆಂಗಳೂರಿಗೆ ಮರಳಿದ ನಯನತಾರಾ

24 AUG 2024

 Manjunatha

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಬೆಂಗಳೂರಿನ ಹೊರವಲಯದಲ್ಲಿ ಎಚ್​ಎಂಟಿ ಕಾರ್ಖಾನೆ ಬಳಿ ನಡೆಯುತ್ತಿದೆ.

‘ಟಾಕ್ಸಿಕ್’ ಚಿತ್ರ ಶೂಟಿಂಗ್

‘ಟಾಕ್ಸಿಕ್’ ಸಿನಿಮಾಕ್ಕಾಗಿ ಭಾರಿ ಅದ್ಧೂರಿ ಸೆಟ್ ಒಂದನ್ನು ಹಾಕಲಾಗಿದ್ದು, ಭಾರಿ ಸಂಖ್ಯೆಯ ಸಿಬ್ಬಂದಿಯೊಟ್ಟಿಗೆ ಯಶ್ ಚಿತ್ರೀಕರಣ ಸಾಗುತ್ತಿದೆ.

     ಭಾರಿ ಅದ್ಧೂರಿ ಸೆಟ್

ಸಿನಿಮಾದಲ್ಲಿ ನಯನತಾರಾ ಹಾಗೂ ಇನ್ನೂ ಕೆಲವು ನಟಿಯರು ನಟಿಸುತ್ತಿದ್ದಾರೆ. ಇದೀಗ ನಟಿ ನಯನತಾರಾ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ ಎನ್ನಲಾಗಿದೆ.

ಒಂದು ಹಂತದ ಚಿತ್ರೀಕರಣ

ಕೆಲ ವಾರದ ಹಿಂದಷ್ಟೆ ಸಿನಿಮಾದ ಮುಹೂರ್ತ ಮುಗಿದಿದ್ದು, ಆ ಬಳಿಕ ಸತತವಾಗಿ ಚಿತ್ರೀಕರಣ ಮಾಡಲಾಗುತ್ತಿದೆಯಂತೆ.

   ಸತತವಾಗಿ ಚಿತ್ರೀಕರಣ

ನಯನತಾರಾ ಈಗಾಗಲೇ ಒಂದು ವಾರದ ಚಿತ್ರೀಕರಣ ಮುಗಿಸಿ ಚೆನ್ನೈಗೆ ಮರಳಿದ್ದು, ಈಗ ಮತ್ತೊಂದು ವಾರದ ಚಿತ್ರೀಕರಣಕ್ಕೆ ಮರಳಿ ಬಂದಿದ್ದಾರೆ.

   ಚೆನ್ನೈಗೆ ಮರಳಿದ್ದ ನಟಿ

‘ಟಾಕ್ಸಿಕ್’ ಸಿನಿಮಾದಲ್ಲಿ ಕೆಲವು ಸ್ಟಾರ್ ನಟಿಯರು ನಟಿಸುತ್ತಿದ್ದು, ಅದರಲ್ಲಿ ನಟಿ ನಯನತಾರಾ ಸಹ ಒಬ್ಬರು.

    ನಯನತಾರಾ ನಟನೆ

ಈ ಹಿಂದೆ ಕರೀನಾ ಕಪೂರ್ ನಟಿಸಬೇಕಿದ್ದ ಪಾತ್ರದಲ್ಲಿ ಈಗ ನಯನತಾರಾ ನಟಿಸುತ್ತಿದ್ದಾರೆ. ಡೇಟ್ಸ್ ಸಮಸ್ಯೆಯಿಂದ ಕರೀನಾ ‘ಟಾಕ್ಸಿಕ್’ ಒಪ್ಪಿಕೊಳ್ಳಲಿಲ್ಲ.

   ಕರೀನಾ ಕಪೂರ್ ಪಾತ್ರ

ಕರೀನಾ ಕಪೂರ್ ಧರಿಸಿರುವ ಈ ಕಪ್ಪು ಜಾಕೆಟ್ ಬೆಲೆ ಕೆಲವು ಲಕ್ಷ ರೂಪಾಯಿಗಳು