Kareena-Kapoor1

ಕರೀನಾ ಕಪೂರ್ ಧರಿಸಿರುವ ಈ ಕಪ್ಪು ಜಾಕೆಟ್ ಬೆಲೆ ಕೆಲವು ಲಕ್ಷ ರೂಪಾಯಿಗಳು

24 AUG 2024

 Manjunatha

TV9 Kannada Logo For Webstory First Slide
Kareena-Kapoor8

ಕರೀನಾ ಕಪೂರ್, ದಶಕಗಳ ಕಾಲ ಬಾಲಿವುಡ್​ ಮೇಲೆ ಪಾರುಪತ್ಯ ಸಾಧಿಸಿದ್ದ ಸ್ಟಾರ್ ನಟಿ.

    ನಟಿ ಕರೀನಾ ಕಪೂರ್

Kareena-Kapoor7

2000 ದಶಕದಲ್ಲಿ ಕರೀನಾ ಕಪೂರ್ ಬಾಲಿವುಡ್​ನ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ದೊಡ್ಡ ನಟರಿಗೆ ನಾಯಕಿಯಾಗಿದ್ದರು.

  ದೊಡ್ಡ ನಟರಿಗೆ ನಾಯಕಿ

Kareena-Kapoor6

ಈಗಲೂ ಸಹ ಕರೀನಾ ಕಪೂರ್​ಗೆ ಬೇಡಿಕೆ ತೀರಾ ಏನೂ ಕುಸಿದಿಲ್ಲ. ಈಗಲೂ ಸಹ ಆಗೊಂದು ಈಗೊಂದು ಸಿನಿಮಾಗಳಲ್ಲಿ ನಟಿಸುತ್ತಿರುತ್ತಾರೆ.

  ಬೇಡಿಕೆ  ಏನೂ ಕುಸಿದಿಲ್ಲ

ಆದರೆ ಈಗಲೂ ಸಹ ದೊಡ್ಡ ಮೊತ್ತದ ಸಂಭಾವನೆಯನ್ನೇ ನಟಿ ಕರೀನಾ ಕಪೂರ್ ಪಡೆಯುತ್ತಾರೆ. ಸಂಭಾವನೆಗೆ ತಕ್ಕಂತೆ ಅವರ ಜೀವನ ಶೈಲಿಯೂ ಇದೆ.

ದೊಡ್ಡ ಮೊತ್ತ ಸಂಭಾವನೆ

ಕರೀನಾ ಕಪೂರ್ ಇತ್ತೀಚೆಗೆ ಪತಿ ಸೈಫ್ ಅಲಿ ಖಾನ್ ಜೊತೆಗೆ ಕಾಣಿಸಿಕೊಂಡರು. ಆ ಸಮಯದಲ್ಲಿ ಅವರು ಧರಿಸಿದ್ದ ಜಾಕೆಟ್​ ಗಮನ ಸೆಳೆಯಿತು.

    ಪತಿ ಸೈಫ್ ಅಲಿ ಖಾನ್

ಅಂದಹಾಗೆ ಚಿತ್ರದಲ್ಲಿ ಕರೀನಾ ಕಪೂರ್ ಧರಿಸಿರುವುದು ಖ್ಯಾತ ಕಂಪೆನಿ ಪ್ರಾಡಾ ನಿರ್ಮಿಸಿರುವ 1.60 ಲಕ್ಷ ರೂಪಾಯಿ ಬೆಲೆಯ ಜಾಕೆಟ್

  ಜಾಕೆಟ್​ನ ಬೆಲೆ ಎಷ್ಟು?

ಕರೀನಾ ಕಪೂರ್ ಬಳಿ ಇಂಥಹಾ ಹಲವಾರು ಐಶಾರಾಮಿ ವಸ್ತುಗಳಿವೆ. ನವಾಬ ಸೈಫ್ ಅಲಿ ಖಾನ್ ಪತ್ನಿ ಅವರು.

  ಐಶಾರಾಮಿ ವಸ್ತುಗಳಿವೆ

ಹಾಲಿವುಡ್​ಗೆ ಹಾರಲು ಸಜ್ಜಾದ ಬಾಲಿವುಡ್ ಬೆಡಗಿ ದಿಶಾ ಪಟಾನಿ