ಹಾಲಿವುಡ್​ಗೆ ಹಾರಲು ಸಿದ್ಧವಾದ ಬಾಲಿವುಡ್ ಬೆಡಗಿ ದಿಶಾ ಪಟಾನಿ

24 AUG 2024

 Manjunatha

ಬಾಲಿವುಡ್​ನ ಸೂಪರ್ ಹಾಟ್ ಬೆಡಗಿ ದಿಶಾ ಪಟಾನಿ, ದಿಶಾರ ಗ್ಲಾಮರ್​ಗೆ ಮನಸೋಲದವರ ಸಂಖ್ಯೆ ಬಲು ಕಡಿಮೆ.

ಹಾಟ್ ಬೆಡಗಿ ದಿಶಾ ಪಟಾನಿ

ದಿಶಾ ಪಟಾನಿ ಬಾಲಿವುಡ್ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಮಾತ್ರವಲ್ಲದೆ ಪರಭಾಷೆಯ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

   ಸಿನಿಮಾಗಳಲ್ಲಿ  ಬ್ಯುಸಿ

ದಿಶಾ ಪಟಾನಿ, ಬಾಲಿವುಡ್​ನ ಸಖತ್ ಗ್ಲಾಮರಸ್ ನಟಿ, ತಮ್ಮ ಗ್ಲಾಮರ್​ನಿಂದಲೇ ಅವರು ಹಲವು ಅವಕಾಶಗಳನ್ನು ಬಾಚಿಕೊಂಡಿದ್ದಾರೆ.

  ಸಖತ್ ಗ್ಲಾಮರಸ್ ನಟಿ

ಇದೀಗ ದಿಶಾ ಪಟಾನಿ ಹಾಲಿವುಡ್​ಗೆ ಹಾರಲು ಸಿದ್ಧವಾಗುತ್ತಿದ್ದಾರೆ. ಹಾಲಿವುಡ್​ನ ಆಕ್ಷನ್ ಸಿನಿಮಾ ಒಂದರಲ್ಲಿ ದಿಶಾ ನಟಿಸಲಿದ್ದಾರೆ

    ಹಾಲಿವುಡ್ ಸಿನಿಮಾ

ದಿಶಾ ಪಟಾಣಿ ಬಹಳ ಒಳ್ಳೆಯ ಸಮರ ಕಲೆ ಪರಿಣಿತಿಯನ್ನು ಸಹ ಪಡೆದಿದ್ದು, ಅದೇ ಕಾರಣಕ್ಕೆ ಈಗ ಹಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ.

     ಸಮರ ಕಲೆ ಪರಿಣಿತಿ

ದಿಶಾ ಪಟಾನಿ ಇತ್ತೀಚೆಗಷ್ಟೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ್ದರು. ಮೊದಲ ಭಾಗದಲ್ಲಿ ಅವರಿಗೆ ಹೆಚ್ಚು ಅವಕಾಶ ಇರಲಿಲ್ಲ.

‘ಕಲ್ಕಿ 2898 ಎಡಿ’ ಸಿನಿಮಾ

ಶೋಭಿತಾ ಧುಲಿಪಾಲ ಮತ್ತು ನಾಗ ಚೈತನ್ಯ ಇತ್ತೀಚೆಗಷ್ಟೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

 ಎರಡನೇ ಭಾಗದಲ್ಲಿ ದಿಶಾ 

ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ನಾಗ ಚೈತನ್ಯ ಭಾವಿ ಪತ್ನಿ ಶೋಭಿತಾ