ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ನಾಗ ಚೈತನ್ಯ ಭಾವಿ ಪತ್ನಿ ಶೋಭಿತಾ

22 AUG 2024

 Manjunatha

ಶೋಭಿತಾ ಧುಲಿಪಾಲ ಮತ್ತು ನಾಗ ಚೈತನ್ಯ ಇತ್ತೀಚೆಗಷ್ಟೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

   ಶೋಭಿತಾ ಧುಲಿಪಾಲ

ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಶೀಘ್ರವೇ ಮದುವೆ ಆಗಲಿದ್ದಾರೆ. ದಿನಾಂಕ ಇನ್ನಷ್ಟೆ ನಿಗದಿ ಆಗಬೇಕಿದೆ.

  ನಾಗ ಚೈತನ್ಯ-ಶೋಭಿತಾ

ಈ ನಡುವೆ ಶೋಭಿತಾ ಧುಲಿಪಾಲಗೆ ಬಾಲಿವುಡ್​ನಿಂದ ಆಫರ್ ಬಂದಿದೆ. ನಾಯಕಿಯಾಗಿ ಅಲ್ಲ ಬದಲಿಗೆ ಐಟಂ ಹಾಡಿನಲ್ಲಿ ನಟಿಸಲು.

  ಬಾಲಿವುಡ್​ನಿಂದ ಆಫರ್

ರಣ್ವೀರ್ ಸಿಂಗ್ ನಟಿಸಿ, ಫರ್ಹಾನ್ ಅಖ್ತರ್ ನಿರ್ದೇಶನ ಮಾಡುತ್ತಿರುವ ‘ಡಾನ್ 3’ ಸಿನಿಮಾದ ಐಟಂ ಹಾಡಿಗೆ ಡ್ಯಾನ್ಸ್ ಮಾಡಲಿದ್ದಾರೆ ಶೋಭಿತಾ.

      ‘ಡಾನ್ 3’ ಸಿನಿಮಾ 

ಆಫರ್ ಅನ್ನು ಶೋಭಿತಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆಯಂತೆ.

ಓಕೆ ಎಂದಿರುವ ಶೋಭಿತಾ 

ಶೋಭಿತಾ ಧುಲಿಪಾಲ ಮೊದಲಿನಿಂದಲೂ ಹಾಟ್ ಬ್ಯೂಟಿಯಾಗಿ ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ.

ಹಾಟ್ ಬ್ಯೂಟಿ ಶೋಭಿತಾ

ನಾಗ ಚೈತನ್ಯ ಜೊತೆ ವಿವಾಹದ ಬಳಿಕ ಶೋಭಿತಾ ನಟನೆ ಬಿಡಲಿದ್ದಾರೆ ಎನ್ನಲಾಗಿತ್ತು, ಅದನ್ನು ಸುಳ್ಳುಮಾಡಿ ನಿಶ್ಚಿತಾರ್ಥದ ಬಳಿಕ ಹಾಟ್ ಹಾಡಿಗೆ ಹೆಜ್ಜೆ ಹಾಕಲು ಮುಂದಾಗಿದ್ದಾರೆ.

ಸುಳ್ಳು ಮಾಡಿದ ಶೋಭಿತಾ

ಎರಡು ಆಭರಣ ಸಂಸ್ಥೆಗಳ ವಿರುದ್ಧ ಕೇಸು ಹಾಕಿದ ತಮನ್ನಾ ಭಾಟಿಯಾ