Tamannah-Bhatia1

ಎರಡು ಸಂಸ್ಥೆಗಳ ಮೇಲೆ ದಾವೆ ಹೂಡಿದ ನಟಿ ತಮನ್ನಾ ಭಾಟಿಯಾ: ಕಾರಣ?

22 AUG 2024

 Manjunatha

TV9 Kannada Logo For Webstory First Slide
Tamannah-Bhatia8

ಬಹುಭಾಷಾ ನಟಿ ತಮನ್ನಾ ಭಾಟಿಯಾ ಚಿತ್ರರಂಗಕ್ಕೆ ಬಂದು ಎರಡು ದಶಕವಾಗುತ್ತಾ ಬಂದಿದೆ. ಈಗಲೂ ಬ್ಯುಸಿ ನಟಿ.

 ನಟಿ ತಮನ್ನಾ ಭಾಟಿಯಾ

Tamannah-Bhatia6

ತಮನ್ನಾ ಭಾಟಿಯಾ ಸಿನಿಮಾಗಳಲ್ಲಿ ಮಾತ್ರವಲ್ಲ ಹಲವು ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ.

  ಜಾಹೀರಾತಿನಲ್ಲಿ ನಟನೆ

Tamannah-Bhatia7

ಆದರೆ ಇತ್ತೀಚೆಗೆ ನಟಿ ತಮನ್ನಾ ಎರಡು ಜಾಹೀರಾತು ಸಂಸ್ಥೆಗಳ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಸಂಸ್ಥೆ ಮೇಲೆ ಮೊಕದ್ದಮೆ

ಈ ಹಿಂದೆ ತಮನ್ನಾ ಭಾಟಿಯಾ ರಾಯಭಾರಿ ಆಗಿದ್ದ ಎರಡು ಚಿನ್ನದ ಆಭರಣ ವ್ಯಾಪಾರ ಮಾಡುವ ಸಂಸ್ಥೆಗಳ ವಿರುದ್ಧ ದಾವೆ ಹೂಡಲಾಗಿದೆ.

ಆಭರಣ ವ್ಯಾಪಾರ ಸಂಸ್ಥೆ

ಒಪ್ಪಂದದ ಅವಧಿ ಮುಗಿದಿದ್ದರೂ ಸಹ ಎರಡು ಚಿನ್ನದ ಆಭರಣ ಸಂಸ್ಥೆಗಳು ತಮನ್ನಾರ ಚಿತ್ರಗಳನ್ನು ಜಾಹೀರಾತಿನಲ್ಲಿ ಬಳಸುತ್ತಿವೆಯಂತೆ.

  ತಮನ್ನಾ ಚಿತ್ರಗಳ ಬಳಕೆ

ಎರಡೂ ಸಂಸ್ಥೆಗಳ ವಿರುದ್ಧ ತಮನ್ನಾ ಭಾಟಿಯಾ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಚಾರಣೆ ಚಾಲ್ತಿಯಲ್ಲಿದೆ.

 ವಿಚಾರಣೆ ಚಾಲ್ತಿಯಲ್ಲಿದೆ

ತಮನ್ನಾ ಭಾಟಿಯಾ ಪ್ರಸ್ತುತ ತೆಲುಗಿನ ‘ಒಡೆಲ 2’ ಹಾಗೂ ಹಿಂದಿಯ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

    ಸಿನಿಮಾಗಳಲ್ಲಿ ಬ್ಯುಸಿ

ಅನನ್ಯಾ ಪಾಂಡೆ ಧರಿಸಿರುವ ಈ ಮಿನುಗುವ ಉಡುಪಿನ ಬೆಲೆ ಕೆಲ ಲಕ್ಷಗಳು