ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುವ ಜಾನ್ಹವಿ ಕಪೂರ್

29  SEP 2024

 Manjunatha

ಬೆಡಗಿ ಜಾನ್ಹವಿ ಕಪೂರ್, ಬಾಲಿವುಡ್​ನ ಬೇಡಿಕೆಯ ಯುವನಟಿ, ತಮ್ಮ ವಾರಗೆಯ ನಟಿಯಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಾರೆ.

   ಬೆಡಗಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಬಾಲಿವುಡ್​ನ ಜನಪ್ರಿಯ ನಟಿ ಆಗಿರುವ ಜೊತೆಗೆ ಒಳ್ಳೆಯ ಉದ್ಯಮಿ, ಹೂಡಿಕೆದಾರಳು ಹೌದು.

ಬಾಲಿವುಡ್​ ಜನಪ್ರಿಯ ನಟಿ

ಜಾನ್ಹವಿಯ ತಂದೆ ಬೋನಿ ಕಪೂರ್, ಮುಂಬೈನ ಯಶಸ್ವಿ ಹೂಡಿಕೆದಾರ, ಅಪ್ಪನಂತೆ ಮಗಳು ಸಹ ಕೆಲವೆಡೆ ಹೂಡಿಕೆ ಮಾಡಿದ್ದಾರೆ.

   ಉದ್ಯಮದಲ್ಲಿ ಹೂಡಿಕೆ

ಜಾನ್ಹವಿ ಕಪೂರ್ ರಿಯಲ್ ಎಸ್ಟೇಟ್ ಪ್ರಾಪರ್ಟಿ ಮೇಲೆ ಹೂಡಿಕೆ ಮಾಡಿದ್ದಾರೆ. ಮುಂಬೈ, ಪುಣೆಗಳಲ್ಲಿ ರಿಯಲ್ ಎಸ್ಟೇಟ್ ಖರೀದಿಸಿದ್ದಾರೆ.

ರಿಯಲ್ ಎಸ್ಟೇಟ್ ಪ್ರಾಪರ್ಟಿ

ಜಾನ್ಹವಿ ಕಪೂರ್ ಸೌಂದರ್ಯವರ್ಧಕ ಸಂಸ್ಥೆಯೊಂದರ ಮೇಲೆ ಜಂಟಿಯಾಗಿ ಹೂಡಿಕೆ ಮಾಡಿದ್ದಾರೆ. ಜಾನ್ಹವಿ ಸಹ ಸಂಸ್ಥಾಪಕಿ.

ಸೌಂದರ್ಯವರ್ಧಕ ಸಂಸ್ಥೆ

ಜಾನ್ಹವಿ ಕಪೂರ್ ಒಂದು ಹೊಸ ನಿರ್ಮಾಣ ಸಂಸ್ಥೆಯಲು ತೆರೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

  ಹೊಸ ನಿರ್ಮಾಣ ಸಂಸ್ಥೆ

ಜಾನ್ಹವಿ ಕಪೂರ್ ಕೋಕಾಕೋಲ ಸೇರಿದಂತೆ ಹಲವಾರು ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದು, ಭಾರಿ ಸಂಭಾವನೆ ಪಡೆಯುತ್ತಾರೆ.

ಬ್ರ್ಯಾಂಡ್​ಗಳಿಗೆ ರಾಯಭಾರಿ

ಸುಹಾನಾ ಖಾನ್ ಗೆ ಸಿಕ್ಕಿದೆ ಎರಡನೇ ಸಿನಿಮಾ ಅವಕಾಶ ಶೀಘ್ರವೇ ಘೋಷಣೆ