ಸುಹಾನಾ ಖಾನ್​ಗೆ ಸಿಕ್ಕಿದೆ ಎರಡನೇ ಸಿನಿಮಾ ಅವಕಾಶ ಶೀಘ್ರವೇ ಘೋಷಣೆ

29  SEP 2024

 Manjunatha

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಅಪ್ಪನ ಕೃಪೆಯಿಂದಾಗಿ ನಟಿ ಆಗಿದ್ದಾರೆ. ಸುಹಾನಾ ನಟಿಸಿರುವ ಸಿನಿಮಾ ಒಂದು ಬಿಡುಗಡೆ ಆಗಿದೆ.

     ಶಾರುಖ್ ಖಾನ್ ಪುತ್ರಿ

ಸುಹಾನಾ ‘ಆರ್ಚೀಸ್’ ಸಿನಿಮಾದಲ್ಲಿ ನಟಿಸಿದ್ದು, ಆ ಸಿನಿಮಾ ನೇರವಾಗಿ ಒಟಿಟಿಗೆ ಬಿಡುಗಡೆ ಆಗಿ ಮಿಶ್ರ ಅಭಿಪ್ರಾಯ ಪಡೆದುಕೊಂಡಿತ್ತು.

  ‘ಆರ್ಚೀಸ್’ ಸಿನಿಮಾದಲ್ಲಿ

‘ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ನಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಸುಹಾನಾಗೆ ಎರಡನೇ ಸಿನಿಮಾ ಅವಕಾಶ ದೊರೆತಿದೆ.

  ನಟನೆಗೆ ಮಿಶ್ರ ಪ್ರತಿಕ್ರಿಯೆ

ಸುಹಾನಾ ಖಾನ್​, ತಮ್ಮ ಎರಡನೇ ಸಿನಿಮಾವನ್ನು ತಂದೆ ಶಾರುಖ್ ಖಾನ್ ಜೊತೆಗೆ ಮಾಡಲಿದ್ದಾರೆ. ಸಿನಿಮಾದ ನಿರ್ಮಾಪಕರು ಮಾತ್ರ ಬೇರೆ.

   ಶಾರುಖ್ ಜೊತೆ ಸಿನಿಮಾ

ಸುಹಾನಾ, ಶಾರುಖ್ ಒಟ್ಟಿಗೆ ನಟಿಸಲಿರುವ ಸಿನಿಮಾ, ಇಂಗ್ಲೀಷ್​ ಸಿನಿಮಾದ ರೀಮೇಕ್ ಎನ್ನಲಾಗುತ್ತಿದೆ. ಈ ಸಿನಿಮಾದ ಘೋಷಣೆ ಆದಷ್ಟು ಶೀಘ್ರ ಆಗಲಿದೆಯಂತೆ.

   ರೀಮೇಕ್ ಸಿನಿಮಾದಲ್ಲಿ 

ಶಾರುಖ್ ಖಾನ್​ರ ಹುಟ್ಟುಹಬ್ಬ ಮುಂದಿನ ತಿಂಗಳು ಇದ್ದು, ಶಾರುಖ್ ಖಾನ್ ಹುಟ್ಟುಹಬ್ಬದ ದಿನವೇ ಅವರ ಹೊಸ ಸಿನಿಮಾದ ಘೋಷಣೆ ಆಗಲಿದೆ.

    ಶಾರುಖ್  ಹುಟ್ಟುಹಬ್ಬ

ಸುಹಾನಾ ಖಾನ್ ಅಮೆರಿಕದಲ್ಲಿದ್ದಾಗ ಕಿರುಚಿತ್ರವೊಂದರಲ್ಲಿ ನಟಿಸಿದ್ದರು. ಆ ಕಿರುಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸಾಮಾಜಿಕ ಜಾಲತಾಣದಲ್ಲಿ

ಸಮಂತಾ ಋತ್ ಪ್ರಭುಗೆ ಪ್ರತಿಷ್ಠಿತ ಪ್ರಶಸ್ತಿ ಕೊಟ್ಟ ಐಫಾ