ಸಮಂತಾ ಋತ್ ಪ್ರಭುಗೆ ಪ್ರತಿಷ್ಠಿತ ಪ್ರಶಸ್ತಿ ಕೊಟ್ಟ ಐಫಾ

28  SEP 2024

 Manjunatha

ನಟಿ ಸಮಂತಾ ಸಿನಿಮಾದಿಂದ ಬಿಡುವು ಪಡೆದಿದ್ದರು, ಅವರ ನಟನೆಯ ಸಿನಿಮಾ ಬಿಡುಗಡೆ ಆಗಿ ಎರಡು ವರ್ಷವಾಗುತ್ತಾ ಬಂದಿದೆ. 

ಬ್ರೇಕ್ ಪಡೆದಿದ್ದ ಸಮಂತಾ

ಸಮಂತಾ ನಟನೆಯ ಯಾವ ಸಿನಿಮಾ ಬಿಡುಗಡೆ ಆಗದಿದ್ದರೂ ಸಹ ಅವರಿಗೆ ಐಫಾ ಅವಾರ್ಡ್ಸ್ 2024 ರಲ್ಲಿ ಪ್ರಶಸ್ತಿ ನೀಡಲಾಗಿದೆ.

   ಐಫಾ ಅವಾರ್ಡ್ಸ್ 2024

ಸಮಂತಾಗೆ ಅತ್ಯಂತ ಪ್ರಮುಖವಾದ ಪ್ರಶಸ್ತಿಯೊಂದನ್ನು ಐಫಾ ನೀಡಿದೆ. ಆದರೆ ಇದು ನೇರವಾಗಿ ಸಿನಿಮಾಕ್ಕೆ ಸಂಬಂಧಪಟ್ಟಿಲ್ಲ.

ದೊರೆತ ಪ್ರಶಸ್ತಿ ಯಾವುದು?

ಸಮಂತಾ ಋತ್ ಪ್ರಭುಗೆ ‘ಭಾರತೀಯ ಚಿತ್ರರಂಗದ ಅತ್ಯುತ್ತಮ ಮಹಿಳೆ’ ಎಂಬ ಪ್ರಶಸ್ತಿಯನ್ನು ನೀಡಲಾಗಿದೆ.

      ಅತ್ಯುತ್ತಮ ಮಹಿಳೆ

ಐಫಾ ಅವಾರ್ಡ್ಸ್ 2024 ಅಬುಧಾಬಿಯ ದ್ವೀಪವೊಂದರಲ್ಲಿ ನಡೆಯುತ್ತಿದೆ. ಸಮಂತಾ ಸೇರಿ ಹಲವು ನಟಿಯರು ಭಾಗಿಯಾಗಿದ್ದಾರೆ.

   ಐಫಾ ಅವಾರ್ಡ್ಸ್ 2024

ಸಮಂತಾ, ತೆಲುಗು, ತಮಿಳು ಮಾತ್ರವಲ್ಲದೆ ಹಿಂದಿ ಭಾಷೆಯ ಸಿನಿಮಾ ಮತ್ತು ವೆಬ್ ಸರಣಿಗಳಲ್ಲಿ ಸಹ ನಟಿಸುತ್ತಿದ್ದಾರೆ.

ಹಲ ಭಾಷೆಗಳಲ್ಲಿ ಸ್ಯಾಮ್

ಸಮಂತಾ ಬ್ರೇಕ್ ಬಳಿಕ ಚಿತ್ರರಂಗಕ್ಕೆ ಮರಳಿದ್ದು ತೆಲುಗಿನ ಒಂದು ಸಿನಿಮಾ, ಹಿಂದಿಯ ಒಂದು ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ.

    ಕೈಯಲ್ಲಿರುವ ಪ್ರಾಜೆಕ್ಟ್

ಮತ್ತೊಮ್ಮೆ ಅನುಷ್ಕಾ ಶೆಟ್ಟಿ ಮದುವೆ ಗಾಸಿಪ್, ಈ ಬಾರಿ ಉದ್ಯಮಿ ಜೊತೆ