ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೃತಿ ಸೆನನ್​ರ ಆಸ್ತಿ ಮೌಲ್ಯ, ಕಾರು ಸಂಗ್ರಹ ಇತ್ಯಾದಿ ಮಾಹಿತಿ

05 NOV 2023

ಬಾಲಿವುಡ್ ನಟಿ ಕೃತಿ ಸೆನನ್ ನಟನೆ ಆರಂಭಿಸಿದ್ದು ತೆಲುಗಿನ 'ನೇನೊಕ್ಕಡಿನೇ' ಸಿನಿಮಾ ಮೂಲಕ ಸಿನಿಮಾದಲ್ಲಿ ಮಹೇಶ್ ಬಾಬು ನಾಯಕ.

'ನೇನೊಕ್ಕಡಿನೇ'

ಬಾಲಿವುಡ್​ನಲ್ಲಿ ಬಹುಬೇಗ ಜನಪ್ರಿಯ ನಾಯಕಿಯಾಗಿ ಹೆಸರು ಗಳಿಸಿಕೊಂಡರು ಕೃತಿ ಸೆನನ್.

ಜನಪ್ರಿಯ ನಾಯಕಿ

ಇತ್ತೀಚೆಗಷ್ಟೆ ಕೃತಿ ಸೆನನ್​ಗೆ 'ಮೀಮಿ' ಸಿನಿಮಾದ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಸಹ ಲಭಿಸಿದೆ.

ರಾಷ್ಟ್ರಪ್ರಶಸ್ತಿ

ಕೃತಿ ಸೆನನ್ ಪ್ರತಿ ಹಿಂದಿ ಸಿನಿಮಾಕ್ಕೆ ಸುಮಾರು 3 ರಿಂದ ನಾಲ್ಕು ಕೋಟಿ ಸಂಭಾವನೆ ಪಡೆಯುತ್ತಾರೆ.

ಸಂಭಾವನೆ ಎಷ್ಟು?

ಕೃತಿ ಸೆನನ್​ಗೆ ಕಾರುಗಳ ಬಗ್ಗೆ ಆಸಕ್ತಿ ಇದೆ. ಮಾತ್ರವಲ್ಲದೆ ಕೆಲವು ಬೈಕ್​ಗಳನ್ನು ಸಹ ಕೃತಿ ಸೆನನ್ ಹೊಂದಿದ್ದಾರೆ.

ಕಾರುಗಳ ಬಗ್ಗೆ ಆಸಕ್ತಿ

ಕೃತಿ ಸೆನನ್ ಬಳಿ, ಮರ್ಸೀಡಿಸ್ ಬೆಂಜ್ ಮೇಯ್​ಬ್ಯಾಕ್, ಆಡಿ ಕ್ಯು7, ಬಿಎಂಡಬ್ಲು 3 ಸೀರೀಸ್ ಸೇರಿದಂತೆ ಇನ್ನೂ ಕೆಲವು ಐಶಾರಾಮಿ ಕಾರುಗಳು ಇವೆ.

ಯಾವ ಕಾರುಗಳಿವೆ?

ಕೃತಿ ಸೆನನ್ ಅಂಧೇರಿ ವೆಸ್ಟ್​ನ ಲೋಕಂಡ್​ವಾಲಾ ರಸ್ತೆಯ ಐಶಾರಾಮಿ ಅಪರಾರ್ಟ್​ಮೆಂಟ್ ಒಂದರಲ್ಲಿ ನಿವಾಸ ಹೊಂದಿದ್ದಾರೆ.

ಅಪಾರ್ಟ್​ಮೆಂಟ್

ಅದಕ್ಕೂ ಮುನ್ನು ಜುಹು ಏರಿಯಾದಲ್ಲಿ ಕೃತಿ ಮನೆ ಹೊಂದಿದ್ದರು. ಕೃತಿ ಈಗಲೂ ತಮ್ಮ ಪೋಷಕರು ಹಾಗೂ ಸಹೋದರಿಯೊಟ್ಟಿಗೆ ನೆಲೆಸಿದ್ದಾರೆ.

ಪೋಷಕರೊಟ್ಟಿಗೆ

ಕಂಗನಾ ರನೌತ್​ಗೆ ಸೋಲಿನ ರುಚಿ ಕಾಣಿಸಿದ 10 ಸಿನಿಮಾಗಳು ಇವೆ ನೋಡಿ