ಮಲೈಕಾ ಅರೋರಾಗೆ 50 ವರ್ಷ; ಅರ್ಧ ಶತಕ ಕಳೆದರೂ ಮಾಸದ ಬ್ಯೂಟಿ.

24 Oct 2023

Pic credit - instagram

ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ ನಟಿ ಮಲೈಕಾ ಅರೋರಾ.

ಫೇಮಸ್​ ನಟಿ

ಮಲೈಕಾ ಅರೋರಾ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ.

ಹಲವು ವರ್ಷದಿಂದ..

ಅಕ್ಟೋಬರ್​ 23ಕ್ಕೆ ಮಲೈಕಾ ಅರೋರಾ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

50ರ ಸಂಭ್ರಮ

50 ವರ್ಷ ವಯಸ್ಸು ಆಗಿದ್ದರೂ ಸಹ ಮಲೈಕಾ ಅರೋರಾ ಅವರ ಚೆಲುವು ಮಾಸಿಲ್ಲ.

ಮಾಸದ ಚೆಲುವು

ಹದಿಹರೆಯದ ಯುವತಿಯರೂ ನಾಚುವಂತೆ ಫಿಟ್ನೆಸ್​ ಕಾಯ್ದುಕೊಂಡಿರುವ ಮೈಲೈಕಾ.

ಸಖತ್​ ಫಿಟ್ನೆಸ್​

ನಟ ಅರ್ಜುನ್​ ಕಪೂರ್​ ಜೊತೆ ರಿಲೇಷನ್​ಶಿಪ್​ನಲ್ಲಿ ಇದ್ದಾರೆ ಮಲೈಕಾ ಅರೋರಾ.

ಪ್ರೀತಿ-ಪ್ರೇಮ

ಹಲವು ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್​ ಮಾಡಿ ಪ್ರೇಕ್ಷಕರನ್ನು ಮಲೈಕಾ ರಂಜಿಸಿದ್ದಾರೆ.

ಖ್ಯಾತ ಡ್ಯಾನ್ಸರ್​

ಹಲವಾರು ಬ್ರ್ಯಾಂಡ್​ಗಳಿಗೆ ಮಲೈಕಾ ಅರೋರಾ ಪ್ರಚಾರ ರಾಯಭಾರಿ ಆಗಿದ್ದಾರೆ.

ರೂಪದರ್ಶಿ

ಹೇಗಿತ್ತು ನೋಡಿ ಸೋನು ಶ್ರೀನಿವಾಸ್ ಗೌಡ ಆಯುಧ ಪೂಜೆ ಸಂಭ್ರಮ.