ಗ್ಲಾಮರ್​ ಫೋಟೋಗಳಿಂದ ಅಭಿಮಾನಿಗಳ ಕಣ್ಣು ಕುಕ್ಕಿದ ನಟಿ ನುಸ್ರತ್​ ಬರೂಚಾ.

25 June 2024

Pic credit - instagram

Author: Madankumar

ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿ ನುಸ್ರತ್​ ಬರೂಚಾ ಸಖತ್​ ಫೇಮಸ್​ ಆಗಿದ್ದಾರೆ.

ಬಾಲಿವುಡ್​ ಬೆಡಗಿ

ಭಾರಿ ಫೇಮಸ್​ ಆಗಿರುವ ನುಸ್ರತ್​ ಬರೂಚಾ ಅವರಿಗೆ ದೊಡ್ಡ ಫ್ಯಾನ್ಸ್​ ಬಳಗ ಇದೆ.

ದೊಡ್ಡ ಫ್ಯಾನ್ಸ್​ ಬಳಗ

ನುಸ್ರತ್​ ಬರೂಚಾ ಅವರ ಮಸ್ತ್​ ಫೋಟೋಗಳು ಜನರ ಮೆಚ್ಚುಗೆ ಪಡೆದುಕೊಂಡಿವೆ.

ಮಸ್ತ್​ ಫೋಟೋಸ್​

ಕ್ಯಾಮೆರಾ ಎದುರು ಬೋಲ್ಡ್​ ಅವತಾರದಲ್ಲಿ ಪೋಸ್​ ನೀಡುವ ಬಾಲಿವುಡ್​ ನಟಿ.

ನಟಿಯ ಬೋಲ್ಡ್​ ಪೋಸ್​

ಹಿಂದಿಯ ‘ಡ್ರೀಮ್ ಗರ್ಲ್​’ ಸಿನಿಮಾದಲ್ಲಿ ಅಭಿನಯಿಸಿ ಜನಮೆಚ್ಚುಗೆ ಪಡೆದರು.

‘ಡ್ರೀಮ್ ಗರ್ಲ್​’

ನುಸ್ರತ್​ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 7 ಮಿಲಿಯನ್ ಜನ ಫಾಲೋ ಮಾಡ್ತಾರೆ.

70 ಲಕ್ಷ ಮಂದಿ

ಕಿರುತೆರೆಯಲ್ಲೂ ನಟಿಸಿ ಮನೆಮಾತಾಗಿದ್ದಾರೆ ಬಿ-ಟೌನ್​ ಬೆಡಗಿ ನುಸ್ರತ್​ ಬರೂಚಾ.

ಕಿರುತೆರೆಯಲ್ಲೂ

ಸೋಶಿಯಲ್​ ಮೀಡಿಯಾ ಬಳಕೆಯಲ್ಲಿ ನಸ್ರತ್​ ಬರೂಚಾ ಆ್ಯಕ್ಟೀವ್​ ಆಗಿದ್ದಾರೆ.

ಆ್ಯಕ್ಟೀವ್​ ಆಗಿದ್ದಾರೆ

Next: ವಿಚ್ಛೇದನ ಪಡೆದ ಬಳಿಕ ಹೇಗಿದ್ದಾರೆ ನೋಡಿ ರೀಲ್ಸ್​ ಸುಂದರಿ ನಿವೇದಿತಾ ಗೌಡ