ಎಷ್ಟು ವರ್ಷ ಕಳೆದರೂ ಹಳೆಯದಾಗಲ್ಲ ಸೀರೆಯ ಫ್ಯಾಷನ್.

13 January 2025

Pic credit - instagram

Author: Madankumar

ಆ ಕಾಲದ ಹೀರೋಯಿನ್​ ರೇಖಾಗೂ ಮೆಚ್ಚಿನ ದಿರಿಸು ಸೀರೆ.

ಆ ಕಾಲದ ರೇಖಾ

Pic credit - instagram

ಈ ಕಾಲದ ನಟಿ ಜಾನ್ವಿ ಕಪೂರ್​ಗೂ ಸೀರೆ ಅಂದ್ರೆ ಸಖತ್ ಇಷ್ಟ.

ಈ ಕಾಲದ ಜಾನ್ವಿ

Pic credit - instagram

ಸೀರೆಗೆ ಗ್ಲಾಮರ್ ಟಚ್​ ನೀಡಿದ ಸುಂದರಿ ಕಿಯಾರಾ ಅಡ್ವಾಣಿ.

ಗ್ಲಾಮರ್ ಟಚ್

Pic credit - instagram

ಬಾಲಿವುಡ್​ ನಟಿ ಕೃತಿ ಸನನ್ ಅವರಿಗೂ ಸೀರೆಯೇ ಅಚ್ಚುಮೆಚ್ಚು.

ಕೃತಿ ಸನನ್​

Pic credit - instagram

ಆಗಾಗ ಸೀರೆ ಧರಿಸಿ ಮಿಂಚುತ್ತಾರೆ ಖ್ಯಾತ ನಟಿ ಶ್ರದ್ಧಾ ಕಪೂರ್​.

ಶ್ರದ್ಧಾ ಕಪೂರ್

Pic credit - instagram

ವಿದೇಶಕ್ಕೆ ಹೋದರೂ ಪ್ರಿಯಾಂಕಾಗೆ ಕಡಿಮೆ ಆಗಿಲ್ಲ ಸೀರೆ ಮೋಹ.

ವಿದೇಶದಲ್ಲೂ 

Pic credit - instagram

ಬಿ-ಟೌನ್ ಬೆಡಗಿ ಕತ್ರಿನಾ ಕೈಫ್ ಕೂಡ ಸೀರೆ ಇಷ್ಟಪಡುತ್ತಾರೆ.

ಕತ್ರಿನಾ ಕೈಫ್​

Pic credit - instagram

Pic credit - instagram

Next: ನಿವೇದಿತಾ ಗೌಡ 8 ಹೊಸ ಫೋಟೋಸ್​ ನೋಡಿ ನೆಟ್ಟಿಗರಿಗೆ ಸುಸ್ತ್