ನ್ಯಾಷನಲ್​ ಕ್ರಶ್​ ಎಂದಿದ್ದಕ್ಕೆ ‘ಅನಿಮಲ್​’ ನಟಿ ತೃಪ್ತಿ ದಿಮ್ರಿಗೆ ಖುಷಿ ಆಯ್ತಾ?

30 June 2024

Pic credit - instagram

Author: Madankumar

‘ಅನಿಮಲ್​’ ಸಿನಿಮಾದಿಂದ ನಟಿ ತೃಪ್ತಿ ದಿಮ್ರಿ ಅವರು ಪಡೆದ ಖ್ಯಾತಿ ಅಷ್ಟಿಷ್ಟಲ್ಲ.

ಸಿಕ್ತು ಭಾರಿ ಖ್ಯಾತಿ

Pic credit - instagram

ತೃಪ್ತಿ ದಿಮ್ರಿಗೆ ಅಭಿಮಾನಿಗಳು ‘ನ್ಯಾಷನಲ್​ ಕ್ರಶ್​’ ಎಂಬ ಬಿರುದು ನೀಡಿದರು.

ಬಿರುದು ಕೊಟ್ಟರು

Pic credit - instagram

ಇಂಥ ಬಿರುದು ಸಿಕ್ಕಿದ್ದಕ್ಕೆ ಏನು ಅನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ತೃಪ್ತಿ.

ಪ್ರತಿಕ್ರಿಯೆ ಏನು?

Pic credit - instagram

‘ಕೆಲಸದ ಬಗ್ಗೆ ಜನರು ಮಾತಾಡಿದಾಗಿ ನಮಗೆ ಸ್ಫೂರ್ತಿ ಸಿಗುತ್ತದೆ’ ಎಂದ ನಟಿ.

ಸ್ಫೂರ್ತಿ ಸಿಗುತ್ತದೆ

Pic credit - instagram

ತೃಪ್ತಿ ಈತನಕ ಮಾಡಿದ್ದು ಕೆಲವೇ ಸಿನಿಮಾಗಳಾದ್ರೂ ಸಿಕ್ಕಿದ ಜನಪ್ರಿಯತೆ ದೊಡ್ಡದು.

ಕೆಲವೇ ಸಿನಿಮಾ

Pic credit - instagram

‘ಅನಿಮಲ್​’ ಹಿಟ್​ ಆದ ಬಳಿಕ ತೃಪ್ತಿ ದಿಮ್ರಿ ಅವರಿಗೆ ಸಿಕ್ಕಾಪಟ್ಟೆ ಆಫರ್​ ಬರುತ್ತಿವೆ.

ಆಫರ್​ ಬರುತ್ತಿವೆ

Pic credit - instagram

ತೃಪ್ತಿ ದಿಮ್ರಿ ನಟಿಸಿರುವ ‘ಬ್ಯಾಡ್​ ನ್ಯೂಸ್’ ಸಿನಿಮಾ ಜು.19ಕ್ಕೆ ಬಿಡುಗಡೆ ಆಗಲಿದೆ.

ಬ್ಯಾಡ್​ ನ್ಯೂಸ್​

Pic credit - instagram

Next: ವಿಚ್ಛೇದನ ಪಡೆದ ಬಳಿಕ ಹೇಗಿದ್ದಾರೆ ನೋಡಿ ರೀಲ್ಸ್​ ಸುಂದರಿ ನಿವೇದಿತಾ ಗೌಡ