ಥೈಲ್ಯಾಂಡ್​ ಸಮುದ್ರ ತೀರದಲ್ಲಿ ಬಿಕಿನಿ ಧರಿಸಿ ಪೋಸ್​ ನೀಡಿದ ದಿಶಾ ಪಟಾನಿ.

27 Dec 2023

Pic credit - instagram

Author: Madankumar

ಬಾಲಿವುಡ್​ನಲ್ಲಿ ನಟಿ ದಿಶಾ ಪಟಾನಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.

ದಿಶಾ ಪಟಾನಿ

ಸಿನಿಮಾ ಕೆಲಸಗಳ ಬಿಡುವಿನಲ್ಲಿ ದಿಶಾ ಪಟಾನಿ ಅವರು ಫಾರಿನ್​ ಟ್ರಿಪ್​ಗೆ ತೆರಳಿದ್ದಾರೆ.

ಫಾರಿನ್​ ಟ್ರಿಪ್​

ಬಿಕಿನಿ ಧರಿಸಿ ಪೋಸ್​ ನೀಡಲು ದಿಶಾ ಪಟಾನಿ ಅವರು ಹಿಂದೇಟು ಹಾಕುವವರಲ್ಲ.

ಬಿಕಿನಿ ಫೋಟೋ

ದಿಶಾ ಪಟಾನಿ ಅವರು ಹತ್ತು ಹಲವು ಬೋಲ್ಡ್​ ಫೋಟೋಸ್​ ಹಂಚಿಕೊಂಡಿದ್ದಾರೆ.

ಬೋಲ್ಡ್​ ಬೆಡಗಿ

ಸೀರೆ ಧರಿಸಿಯೂ ಗ್ಲಾಮರಸ್​ ಆಗಿ ಮಿಂಚುತ್ತಾರೆ ಬಿ-ಟೌನ್​ ಬೆಡಗಿ ದಿಶಾ ಪಟಾನಿ.

ಗ್ಲಾಮರ್​ ಗೊಂಬೆ

ಫ್ಯಾನ್​ ಪೇಜ್​ಗಳಲ್ಲಿ ದಿಶಾ ಪಟಾನಿ ಅವರ ಗ್ಲಾಮರಸ್​ ಫೋಟೋಗಳು ವೈರಲ್​ ಆಗಿವೆ.

ವೈರಲ್​ ಫೋಟೋ

ಸೋಶಿಯಲ್​ ಮೀಡಿಯಾದಲ್ಲಿ ದಿಶಾ ಪಟಾನಿ ಅವರು ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿದ್ದಾರೆ.

ಫುಲ್ ಆ್ಯಕ್ಟೀವ್​

ಅಭಿಮಾನಿಗಳ ಸಲುವಾಗಿ ಆಗಾಗ ಚೆಂದದ ಫೋಟೋಶೂಟ್​ ಮಾಡಿಸುವ ದಿಶಾ ಪಟಾನಿ.

ಫೋಟೋಶೂಟ್​

Next: ಈ ಸುಂದರಿಗೆ 50 ವರ್ಷ ವಯಸ್ಸು ಅಂದರೆ ಯಾರೂ ನಂಬಲ್ಲ