ಜಿಯೋ ಮಾಮಿ ಸಿನಿಮೋತ್ಸವಕ್ಕೆ ಗ್ಲಾಮರ್ ಟಚ್ ನೀಡಿದ ಬಾಲಿವುಡ್ ತಾರೆಯರು

28 OCT 2023

ಜಿಯೋ ಮಾಮಿ ಸಿನಿಮೋತ್ಸವಕ್ಕೆ ಗ್ಲಾಮರ್ ಟಚ್ ನೀಡಿದ ಬಾಲಿವುಡ್ ತಾರೆಯರು. ನಟಿ ಪ್ರಿಯಾಂಕಾ ಚೋಪ್ರಾ ಸಹ ಇದ್ದರು.

ಪ್ರಿಯಾಂಕಾ ಚೋಪ್ರಾ

ನಟಿ ಕರೀನಾ ಕಪೂರ್ ಒಂಟಿಯಾಗಿ ರೆಡ್ ಕಾರ್ಪೆಟ್ ಮೇಲೆ ನಡೆದರು. ಅವರ ನಟನೆಯ 'ಮರ್ಡರ್ಸ್ ಆಫ್ ಬಂಕಿಂಗ್​ಹ್ಯಾಮ್' ಸಿನಿಮಾ ಪ್ರದರ್ಶನವಾಯ್ತು ಸಿನಿಮೋತ್ಸವದಲ್ಲಿ.

ಕರೀನಾ ಕಪೂರ್

ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್, ಕರೀನಾರ ಸಹೋದರಿ ಕರಿಷ್ಮಾ ಕಪೂರ್ ಜೊತೆ ಕಾಣಿಸಿಕೊಂಡಿದ್ದು ವಿಶೇಷ.

ಸೈಫ್ ಅಲಿ ಖಾನ್

ನಟಿ ಸೋನಂ ಕಪೂರ್ ಬಹಳ ಭಿನ್ನವಾದ ಉಡುಪು ಧರಿಸಿ ರೆಡ್ ಕಾರ್ಪೆಟ್ ಮೇಲೆ ನಡೆದರು.

ಸೋನಂ ಕಪೂರ್

ನಟಿ ತಾರಾ ಸುತಾರಿಯಾ ಸಖತ್ ಗ್ಲಾಮರಸ್ ಆಗಿ ಸಿನಿಮೋತ್ಸವದಲ್ಲಿ ಕಾಣಿಸಿಕೊಂಡರು.

ತಾರಾ ಸುತಾರಿಯಾ

ನಟಿ ಸನ್ನಿ ಲಿಯೋನಿ ತುಸು ಸರಳವಾಗಿಯೇ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು.

ಸನ್ನಿ ಲಿಯೋನಿ

ನಟಿ, ನಿರ್ದೇಶಕಿ ಕೊಂಕನಾ ಸೇನ್ ಸೀರೆಯುಟ್ಟು ಸಿನಿಮೋತ್ಸವಕ್ಕೆ ಆಗಮಿಸಿದ್ದರು.

ಕೊಂಕನಾ ಸೇನ್

ನಟ ರಾಜ್​ಕುಮಾರ್ ರಾವ್ ಸಹ ನಟಿಯೊಡನೆ ಸಿನಿಮೋತ್ಸವಕ್ಕೆ ಹಾಜರಾಗಿದ್ದರು.

ರಾಜ್​ಕುಮಾರ್ ರಾವ್

ಸಿದ್ಧಾರ್ಥ್​ ಗರ್ಲ್​ ಫ್ರೆಂಡ್ ಅದಿತಿ ರಾವ್ ಹೈದರಿಗೆ ಹುಟ್ಟುಹಬ್ಬದ ಸಂಭ್ರಮ