25 December 2024
Pic credit - instagram
Author: Madankumar
ಬಿ-ಟೌನ್ ಸುಂದರಿ ಕೃತಿ ಸನನ್ ಅವರು ಕ್ರಿಸ್ಮಸ್ ಆಚರಿಸಿದ್ದಾರೆ.
Pic credit - instagram
ಕ್ರಿಸ್ಮಸ್ ಸಂಭ್ರಮದಲ್ಲಿ ಭೂಮಿ ಪಡ್ನೇಕರ್ ಕೂಡ ಭಾಗಿ ಆಗಿದ್ದಾರೆ.
Pic credit - instagram
ಅಭಿಮಾನಿಗಳಿಗೆ ಕ್ರಿಸ್ಮಸ್ ಶುಭಾಶಯ ತಿಳಿಸಿದ ಸೋನಾಕ್ಷಿ ಸಿನ್ಹಾ.
Pic credit - instagram
ನಟಿ ಲಕ್ಷ್ಮಿ ರೈ ಅವರ ಮನೆಯಲ್ಲಿ ಕ್ರಿಸ್ಮಸ್ ಆಚರಣೆ ಈ ರೀತಿ ಇದೆ.
Pic credit - instagram
ಈ ಫೋಟೋ ಹಂಚಿಕೊಂಡು ವಿಶ್ ಮಾಡಿದ ನಮ್ರತಾ ಶಿರೋಡ್ಕರ್.
Pic credit - instagram
ನಟಿ ಬಿಪಾಶಾ ಬಸು ಸಹ ತುಂಬ ಖುಷಿಯಲ್ಲಿ ಕ್ರಿಸ್ಮಸ್ ಆಚರಿಸಿದ್ದಾರೆ.
Pic credit - instagram
ಕುಟುಂಬದ ಜತೆ ನಟಿ ಸೋಹಾ ಅಲಿ ಖಾನ್ ಕ್ರಿಸ್ಮಸ್ ಸಡಗರ ಹೀಗಿದೆ.
Pic credit - instagram
Pic credit - instagram
Next: ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾದ ಉರ್ಫಿ ಜಾವೇದ್