ಕ್ಯಾನ್ಸರ್​ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾದ ಉರ್ಫಿ ಜಾವೇದ್.

24 December 2024

Pic credit - instagram

Author: Madankumar

ನಟಿ ಉರ್ಫಿ ಜಾವೇದ್ ಅವರು ಪುಣ್ಯದ ಕಾರ್ಯ ಮಾಡಿದ್ದಾರೆ.

ಪುಣ್ಯದ ಕಾರ್ಯ

Pic credit - instagram

ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ಉರ್ಫಿ ಅವರು ದೇಣಿಗೆ ನೀಡಿದ್ದಾರೆ.

ಕ್ರಿಸ್ಮಸ್​ ಪ್ರಯುಕ್ತ

Pic credit - instagram

ಉರ್ಫಿ ಅವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಜನರ ಮೆಚ್ಚುಗೆ

Pic credit - instagram

ಸದಾ ಭಿನ್ನ ಫ್ಯಾಷನ್ ಮೂಲಕ ಸುದ್ದಿ ಆಗುವ ಉರ್ಫಿ ಜಾವೇದ್​.

ಭಿನ್ನ ಫ್ಯಾಷನ್​ 

Pic credit - instagram

ಯಾವಾಗಲೂ ಸೆನ್ಸೇಷನ್​ ಸೃಷ್ಟಿ ಮಾಡುತ್ತಾರೆ ಉರ್ಫಿ ಜಾವೇದ್.

ಸೆನ್ಸೇಷನ್​ ನಟಿ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಉರ್ಫಿಗೆ 53 ಲಕ್ಷ ಫಾಲೋವರ್ಸ್​ ಇದ್ದಾರೆ.

ಫಾಲೋವರ್ಸ್​

Pic credit - instagram

ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಾರೆ ಉರ್ಫಿ ಜಾವೇದ್​.

ಸದಾ ಸುದ್ದಿಯಲ್ಲಿ

Pic credit - instagram

Pic credit - instagram

Next: ಯಶಸ್ಸು, ವಿವಾದ, ಏಳು-ಬೀಳು ಕಂಡ ಈ ನಟಿ ಯಾರು ಗೊತ್ತಾಯ್ತಾ?