ಯಶಸ್ಸು, ವಿವಾದ, ಏಳು-ಬೀಳು ಕಂಡ ಈ ನಟಿ ಯಾರು ಗೊತ್ತಾಯ್ತಾ?

16 December 2024

Pic credit - instagram

Author: Madankumar

ಕನ್ನಡ ಚಿತ್ರರಂಗದ ಖ್ಯಾತ ನಟಿಯ ಅಪರೂಪದ ಫೋಟೋಗಳು ಇಲ್ಲಿವೆ.

ಕನ್ನಡದ ನಟಿ

Pic credit - instagram

ತಮ್ಮನ ಜೊತೆಗಿನ ಫೋಟೋವನ್ನು ಜನಪ್ರಿಯ ನಟಿ ಹಂಚಿಕೊಂಡಿದ್ದಾರೆ.

ತಮ್ಮನ ಜೊತೆ

Pic credit - instagram

ರಾಗಿಣಿಯ ಈ ಫೋಟೋಗಳಲ್ಲಿ ಬಾಲ್ಯದ ದಿನಗಳ ಸವಿನೆನಪು ತುಂಬಿದೆ.

ರಾಗಿಣಿ ದ್ವಿವೇದಿ

Pic credit - instagram

ತಮ್ಮನ ಹುಟ್ಟುಹಬ್ಬದ ಪ್ರಯುಕ್ತ ವಿಶ್ ಮಾಡಿದ್ದಾರೆ ರಾಗಿಣಿ ದ್ವಿವೇದಿ.

ಬರ್ತ್​ಡೇ ಖುಷಿ

Pic credit - instagram

ರಾಗಿಣಿ ದ್ವಿವೇದಿ ಅವರ ಸಹೋದರನ ಹೆಸರು ರುದ್ರಾಕ್ಷ್​ ದ್ವಿವೇದಿ.

ರುದ್ರಾಕ್ಷ್ ದ್ವಿವೇದಿ

Pic credit - instagram

ಚಿತ್ರರಂಗದಲ್ಲಿ ರಾಗಿಣಿ ಅವರು ಯಶಸ್ಸಿನ ಜತೆ ಕಷ್ಟವನ್ನೂ ಕಂಡಿದ್ದಾರೆ.

ಚಿತ್ರರಂಗದಲ್ಲಿ..

Pic credit - instagram

ಒಂದಷ್ಟು ವಿವಾದಗಳನ್ನು ಎದುರಿಸಿ ನಿಂತಿದ್ದಾರೆ ನಟಿ ರಾಗಿಣಿ ದ್ವಿವೇದಿ.

ವಿವಾದಗಳಿಂದ

Pic credit - instagram

Pic credit - instagram

Next: ಗ್ಲಾಮರಸ್ ಅವತಾರಲ್ಲಿ ಸೀರೆ ಧರಿಸಿ ನಗು ಚೆಲ್ಲಿದ ಸೋನು ಶ್ರೀನಿವಾಸ್ ಗೌಡ