ಅಂಬಾನಿ ಕುಟುಂಬದ ಆಹ್ವಾನಕ್ಕೆ ಓಡೋಡಿ ಬಂದ ಬಾಲಿವುಡ್​ ಸೆಲೆಬ್ರಿಟಿಗಳು.

03 March 2024

Pic credit - instagram

Author: Madankumar

ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಪ್ರೀ-ವೆಡ್ಡಿಂಗ್​ ಸಮಾರಂಭ.

ಅನಂತ್​ ಅಂಬಾನಿ

ನಟಿ ದಿಶಾ ಪಟಾನಿ ಅವರು ಕಪ್ಪು ಉಡುಗೆ ಧರಿಸಿ ಸಖತ್​ ಆಗಿ ಮಿಂಚಿದ್ದಾರೆ.

ದಿಶಾ ಪಟಾನಿ

ಖ್ಯಾತ ನಟಿ ಜಾನ್ವಿ ಕಪೂರ್​ ಅವರು ಸಮಾರಂಭದಲ್ಲಿ ಗಮನ ಸೆಳೆದಿದ್ದಾರೆ.

ಜಾನ್ವಿ ಕಪೂರ್​

ಜನಪ್ರಿಯ ನಟ ಶಾರುಖ್​ ಖಾನ್​ ಅವರು ಕುಟುಂಬ ಸಮೇತರಾಗಿ ಬಂದಿದ್ದಾರೆ.

ಶಾರುಖ್​ ಕುಟುಂಬ

ಸಹೋದರಿ ಕರೀಷ್ಮಾ ಕಪೂರ್​ ಜೊತೆ ಕರೀನಾ ಕಪೂರ್​ ಪೋಸ್​ ನೀಡಿದ್ದಾರೆ.

ಕರೀನಾ ಕಪೂರ್​

ನೀಲಿ ಬಣ್ಣದ ಗೌನ್​ ಧರಿಸಿ ಮಿರಿಮಿರಿ ಮಿಂಚಿದ ಸುಂದರಿ ಆಲಿಯಾ ಭಟ್​.

ಆಲಿಯಾ ಭಟ್​

ಪತ್ನಿ ಪ್ರಿಯಾ ಜೊತೆ ಸಮಾರಂಭಕ್ಕೆ ಬಂದ ‘ಜವಾನ್​’ ನಿರ್ದೇಶಕ ಅಟ್ಲಿ.

ಅಟ್ಲಿ ದಂಪತಿ

ಆಕರ್ಷಕವಾದ ಲೆಹೆಂಗಾ ಧರಿಸಿ ಎಲ್ಲರ ಗಮನ ಸೆಳೆದ ದೀಪಿಕಾ ಪಡುಕೋಣೆ.

ದೀಪಿಕಾ ಪಡುಕೋಣೆ

ಪ್ರೀ-ವೆಡ್ಡಿಂಗ್​ನಲ್ಲಿ ಸ್ಟಾರ್​ ಕಿಡ್​ಗಳಾದ ನವ್ಯಾ ನಂದಾ ಹಾಗೂ ಸುಹಾನಾ ಖಾನ್​.

ಸ್ಟಾರ್​ ಕಿಡ್​

Next: ಅಂಬಾನಿ ಪುತ್ರನ ಮದುವೆಗೆ ಬಂದು 74 ಕೋಟಿ ರೂ. ಪಡೆದ ಗಾಯಕಿ