ಒರಿ ಜೊತೆ ಪೋಸ್​ ನೀಡೋದು ಎಂದರೆ ಈ ಸೆಲೆಬ್ರಿಟಿಗಳಿಗೆ ಸಿಕ್ಕಾಪಟ್ಟೆ ಖುಷಿ.

14 March 2024

Pic credit - instagram

Author: Madankumar

ಸ್ಟಾರ್​ ನಟಿ ಜಾನ್ವಿ ಕಪೂರ್​ ಅವರು ಒರಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಜಾನ್ವಿ ಕಪೂರ್​

ಶ್ರೀದೇವಿ ಅವರ ಎರಡನೇ ಪುತ್ರಿ ಖುಷಿ ಕಪೂರ್​ಗೂ ಒರಿ ಎಂದರೆ ತುಂಬ ಇಷ್ಟ.

ಖುಷಿ ಕಪೂರ್​

ಆಗಾಗ ವೈರಲ್​ ಆಗುವ ಈ ವ್ಯಕ್ತಿಯ ಪೂರ್ಣ ಹೆಸರು ಒರ್ಹಾನ್​ ಅವತ್ರಮಣಿ.

ಪೂರ್ತಿ ಹೆಸರು

ಬಾಲಿವುಡ್​ನ ಫೇಮಸ್​ ಕಲಾವಿದೆ ಕತ್ರಿನಾ ಕೈಫ್​ ಜೊತೆ ಪೋಸ್​ ನೀಡಿದ ಒರಿ.

ಕತ್ರಿನಾ ಕೈಫ್​

ಸೆಲೆಬ್ರಿಟಿಗಳ ಜೊತೆ ಪೋಸ್​ ನೀಡುವಾಗ ವಿಚಿತ್ರವಾಗಿರುತ್ತೆ ಒರಿಯ ಹಾವಭಾವ.

ಬಹಳ ವಿಚಿತ್ರ

ಕರೀನಾ ಕಪೂರ್​, ಕರೀಷ್ಮಾ ಕಪೂರ್ ಕೂಡ ಒರಿ ಜೊತೆ ಫೋಟೋಗೆ ಮುಗಿಬಿದ್ದರು.

ಮುಗಿಬಿದ್ದರು

ಸ್ಟಾರ್ ಹೀರೋ ರಣವೀರ್​ ಸಿಂಗ್​ ಕೂಡ ಒರಿ ಜತೆ ಖುಷಿಯಿಂದ ಪೋಸ್​ ನೀಡಿದ್ದಾರೆ.

ರಣವೀರ್ ಸಿಂಗ್​

ಬಿ-ಟೌನ್​ ಬೆಡಗಿ ದೀಪಿಕಾ ಪಡುಕೋಣೆ ಜೊತೆ ಒರ್ಹಾನ್​ ಅವತ್ರಮಣಿ ಫೋಟೋ.

ದೀಪಿಕಾ ಪಡುಕೋಣೆ

Next: ಇಷ್ಟೆಲ್ಲ ಮಾಡಿದ್ದಕ್ಕೆ ಉರ್ಫಿ ಜಾವೇದ್​ಗೆ ಕಡೆಗೂ ಸಿಕ್ತು ಸಿನಿಮಾ ಚಾನ್ಸ್​