ಅನಂತ್ ಅಂಬಾನಿ ಮದುವೆಗೆ ಬರಲಿಲ್ಲ ಈ ಸೆಲೆಬ್ರಿಟಿಗಳು; ಕಾರಣ ಏನು?

15 July 2024

Pic credit - instagram

Author: Madankumar

ಟಿ-20 ವಿಶ್ವಕಪ್​ ಮುಗಿದ ಬಳಿಕ ಲಂಡನ್​ಗೆ ತೆರಳಿದ ಈ ದಂಪತಿಯು ಅನಂತ್​ ಮದುವೆಗೆ ಬಂದಿಲ್ಲ.

ವಿರಾಟ್​-ಅನುಷ್ಕಾ

Pic credit - instagram

ಅಕ್ಷಯ್​ ಕುಮಾರ್​ಗೆ ಕೊವಿಡ್ ಪಾಸಿಟಿವ್​ ಆದ್ದರಿಂದ ಅವರು ಅನಂತ್​ ಅಂಬಾನಿ ಮದುವೆಗೆ ಬರಲಿಲ್ಲ.

ಅಕ್ಷಯ್​ ಕುಮಾರ್​

Pic credit - instagram

ಸಹೋದರನ ಮದುವೆಯಲ್ಲಿ ಬ್ಯುಸಿ ಆಗಿರುವ ಕಾರಣದಿಂದ ಕಂಗನಾ ರಣಾವತ್​ ಕೂಡ ಆಗಮಿಸಿಲ್ಲ.

ಕಂಗನಾ ರಣಾವತ್​

Pic credit - instagram

ಖ್ಯಾತ ನಟ ಕಾರ್ತಿಕ್​ ಆರ್ಯನ್​ ಅವರಿಗೆ ಅನಂತ್​ ಅಂಬಾನಿ ಮದುವೆ ಆಹ್ವಾನ ಬಂದಿಲ್ಲ ಎನ್ನಲಾಗಿದೆ.

ಕಾರ್ತಿಕ್​ ಆರ್ಯನ್​

Pic credit - instagram

ವಿಂಬಲ್ಡನ್​ ಫೈನಲ್ ನೋಡಲು ತೆರಳಿದ್ದ ಪರಿಣೀತಿ ಚೋಪ್ರಾ, ರಾಘವ್​ ಚಡ್ಡಾ ಕೂಡ ಮದುವೆಗೆ ಬಂದಿಲ್ಲ.

ಪರಿಣಿತಿ, ರಾಘವ್​

Pic credit - instagram

ವಿದೇಶ ಪ್ರವಾಸಕ್ಕೆ ಹೋಗಿದ್ದರಿಂದ ಸೈಫ್​, ಕರೀನಾ ಕಪೂರ್​ ಅವರು ವಿವಾಹದ ದಿನ ಮಿಸ್​ ಆಗಿದ್ದಾರೆ.

ಸೈಫ್​-ಕರೀನಾ

Pic credit - instagram

ಪ್ರೀ-ವೆಡ್ಡಿಂಗ್​ ಸಮಾರಂಭಕ್ಕೆ ಮಾತ್ರ ಬಂದಿದ್ದ ಆಮಿರ್​ ಖಾನ್​ ಅವರು ಮದುವೆಗೆ ಗೈರಾಗಿದ್ದಾರೆ.

ಆಮಿರ್ ಖಾನ್​

Pic credit - instagram

Next: ಅನಂತ್​ ಅಂಬಾನಿ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ಸಂಭ್ರಮ ನೋಡಿ...