ರಾಮ್ ಚರಣ್​ಗೆ ಜಾನ್ವಿ ಕಪೂರ್​ ಜೋಡಿ ಆಗೋದು ಖಚಿತ ಎಂದ ಬೋನಿ ಕಪೂರ್​

19 Feb 2024

Pic credit - instagram

Author: Madankumar

ಹೊಸ ಸಿನಿಮಾದಲ್ಲಿ ಒಂದಾಗಿ ನಟಿಸಲಿರುವ ರಾಮ್​ ಚರಣ್​ ಮತ್ತು ಜಾನ್ವಿ ಕಪೂರ್​.

ಹೊಸ ಸಿನಿಮಾ

ಜಾನ್ವಿ ಕಪೂರ್​ ಬಗ್ಗೆ ಅವರ ತಂದೆ ಬೋನಿ ಕಪೂರ್​ ಮಾಹಿತಿ ಹಂಚಿಕೊಂಡಿದ್ದಾರೆ.

ತಂದೆಯ ಮಾಹಿತಿ

ಇಷ್ಟು ದಿನಗಳ ಕಾಲ ಈ ಸುದ್ದಿ ಕೇವಲ ಅಂತೆ-ಕಂತೆಗಳ ರೂಪದಲ್ಲಿ ಹರಿದಾಡುತ್ತಿತ್ತು.

ಇಷ್ಟು ದಿನ ಗಾಸಿಪ್​

ಇತ್ತೀಚೆಗಿನ ಸಂದರ್ಶನದಲ್ಲಿ ಬೋನಿ ಕಪೂರ್​ ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಸಂದರ್ಶನದಲ್ಲಿ

ಇದು ಜಾನ್ವಿ ಕಪೂರ್​ ಅವರು ತೆಲುಗಿನಲ್ಲಿ ಒಪ್ಪಿಕೊಂಡ ಎರಡನೇ ಸಿನಿಮಾ ಆಗಲಿದೆ.

2ನೇ ಸಿನಿಮಾ

‘ಉಪ್ಪೆನಾ’ ಖ್ಯಾತಿಯ ಬುಚ್ಚಿ ಬಾಬು ಸನಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡ್ತಾರೆ.

ನಿರ್ದೇಶಕರು?

ಜಾನ್ವಿ ಈಗ ಹೆಚ್ಚು ತೆಲುಗು ಸಿನಿಮಾ ನೋಡುತ್ತಿದ್ದಾರೆ ಎಂದು ತಿಳಿಸಿದ ಬೋನಿ ಕಪೂರ್​.

ತೆಲುಗು ಸಿನಿಮಾ

ತಮಿಳಿನಲ್ಲಿ ನಟ ಸೂರ್ಯ ಜೊತೆಗೂ ತೆರೆ ಹಂಚಿಕೊಳ್ಳಲಿದ್ದಾರೆ ಜಾನ್ವಿ ಕಪೂರ್​.

ಸೂರ್ಯ ಜೊತೆ

Next: ಸೀಮಂತ ಶಾಸ್ತ್ರದಲ್ಲಿ ಹಸಿರು ಸೀರೆ ಧರಿಸಿ ಕಂಗೊಳಿಸಿದ ಅದಿತಿ ಪ್ರಭುದೇವ