19 August 2024
Pic credit - instagram
Author: Madankumar
ಇತ್ತೀಚೆಗೆ ಬೋನಿ ಕಪೂರ್ ಅವರು ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ.
Pic credit - instagram
ಬೋನಿ ಕಪೂರ್ ಅವರು 14 ಕೆಜಿ ಸ್ಲಿಮ್ ಆಗಿರುವುದಾಗಿ ಮಾಹಿತಿ ನೀಡಿದ್ದಾರೆ.
Pic credit - instagram
ಇನ್ನೂ 8 ಕೆಜಿ ಸಣ್ಣಗೆ ಆಗಬೇಕು ಎಂದು ಗುರಿ ಇಟ್ಟುಕೊಂಡಿರುವ ನಿರ್ಮಾಪಕ.
Pic credit - instagram
ತಮ್ಮ ಈ ಬದಲಾವಣೆಗೆ ಶ್ರೀದೇವಿಯೇ ಸ್ಫೂರ್ತಿ ಎಂದಿದ್ದಾರೆ ಬೋನಿ ಕಪೂರ್.
Pic credit - instagram
ಇತ್ತೀಚೆಗೆ ಕೂದಲು ಸಹ ದಟ್ಟವಾಗುತ್ತಿವೆ ಎಂದು ಕೂಡ ಬೋನಿ ಹೇಳಿದ್ದಾರೆ.
Pic credit - instagram
ಬೋನಿ ಕಪೂರ್ ಅವರ ಜೀವನೋತ್ಸಾಹ ನೋಡಿದ ನೆಟ್ಟಿಗರಿಗೆ ಅಚ್ಚರಿ ಆಗಿದೆ.
Pic credit - instagram
ಬಾಲಿವುಡ್ ಮತ್ತು ದಕ್ಷಿಣ ಭಾರತದಲ್ಲಿ ನಿರ್ಮಾಪಕನಾಗಿ ಯಶಸ್ಸು ಕಂಡಿದ್ದಾರೆ.
Pic credit - instagram
Next: ಗೋವಾದಲ್ಲಿ ಎಂಜಾಯ್ ಮಾಡುತ್ತಿರುವ ಸೋನು ಗೌಡ; ಇಲ್ಲಿವೆ ಫೋಟೋಸ್